ಅಮೃತಾ ಅಡಿಗರ ಧ್ವನಿಯಲ್ಲಿ ಕೆಲವು ಯಕ್ಷಗಾನ ಹಾಡುಗಳು

ಯಕ್ಷಗಾನದ ಹೊಸ ಮಿಂಚು, ಮಹಿಳಾ ಭಾಗವತರಾದ ಅಮೃತಾ ಅಡಿಗ ಅವರು ಬೆಂಗಳೂರಿನ ಆತ್ಮೀಯರ ಮನೆಯಲ್ಲೇ ಹಾಡಿದ ಕೆಲವೊಂದು ಹಾಡಿನ ತುಣುಕುಗಳು ಇಲ್ಲಿವೆ.

ಹರ ಪಿತಾಮಹ ಭಾಮಿನಿ ಹಾಗೂ ಕಂಡನು ದಶವದನನು

ಕೃಪೆತೋರು ಬಾ ಕಲ್ಯಾಣಿ ಪ್ರಿಯನೇ (ರಚನೆ: ಕೌಶಿಕ್ ರಾವ್, ಮದ್ದಳೆ ಸತ್ಯನಾರಾಯಣ ಅಡಿಗ)

ಲಾಲಿಸೈ ಮುನಿಪಾಲ ಬೇಗ...
ನರರಿಗೀ ಬಲುಹೆಲ್ಲಿಯದು... (ನಿಧಾನವಾಗಿ ತ್ವರಿತ ಝಂಪೆ ತಾಳದ ಒಂದು ವಿಶಿಷ್ಟ ಹಾಡು)

ಪದುಮಾಕ್ಷ ಭೇದವೇಕೋ, ನಿನ್ನ ಕಿಂಕರನಲ್ಲವೇ ನಾನು
ಏರುಪದ
ಕಾಮಸನ್ನಿಭ ಮಾತ ಕೇಳು...

ಜಯತು ಜಯ ಗಣನಾಥ






ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು