ಕಟೀಲು ಮೇಳಗಳ ದಿಗ್ವಿಜಯಾರಂಭ: ಆರು ಮೇಳಗಳ ಕಲಾವಿದರ ಪಟ್ಟಿ ಇಲ್ಲಿದೆ

ಕಟೀಲು ದೇವಳದಲ್ಲಿ ಗೆಜ್ಜೆ ಕಟ್ಟುವ, ದೇವರ ಪೆಟ್ಟಿಗೆ ಹೊರಡಿಸುವ ಸಾಂಪ್ರದಾಯಿಕ ಆಚರಣೆ. ಚಿತ್ರ ಕೃಪೆ: ಶ್ರೀ ಫೋಟೋಗ್ರಫಿ

ಕಟೀಲು: ಯಕ್ಷಗಾನ ಕ್ಷೇತ್ರದಲ್ಲಿ ಪರಂಪರೆಯನ್ನು, ಸಾಂಪ್ರದಾಯಿಕತೆಯನ್ನು ಸಾಧ್ಯವಿದ್ದಷ್ಟೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಯಲಾಟದ ಮೇಳಗಳ ಪಾತ್ರ ಪ್ರಮುಖ. ತೆಂಕು ತಿಟ್ಟಿನಲ್ಲಿ ಡೇರೆ ಮೇಳಗಳು ಈಗಿಲ್ಲ. ಹೀಗಾಗಿ ಬಯಲಾಟ ಮೇಳಗಳದ್ದೇ ಪಾರುಪತ್ಯ. ಈ ನಿಟ್ಟಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಆರು ಮೇಳಗಳು ಕೋವಿಡ್ ಸಂಕಷ್ಟದ ಕಾಲದ ಬಳಿಕ 2021 ನವೆಂಬರ್ 29ರ ಸೋಮವಾರದಂದು ದಿಗ್ವಿಜಯಕ್ಕೆ ಹೊರಟಿವೆ.

ಸಂಜೆಯೇ ದೇವಸ್ಥಾನದಲ್ಲಿ ಸಾಂಪ್ರದಾಯಿಕ ತಾಳ-ಮದ್ದಳೆಯ ಬಳಿಕ, ಗೆಜ್ಜೆ ಕಟ್ಟುವ ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ಜರುಗಿದಾಗ ಸಾವಿರಾರು ಯಕ್ಷಗಾನಾಭಿಮಾನಿಗಳು, ಯಕ್ಷಗಾನಾಧಿದೇವತೆಯಾದ ಭ್ರಮರಾಂಬೆಯ ಭಕ್ತರು ನೆರೆದಿದ್ದರು. ಬಳಿಕ ಆರು ರಂಗಸ್ಥಳಗಳಲ್ಲಿ ಪೂರ್ವರಂಗದ ಪ್ರದರ್ಶನವು ಗಮನ ಸೆಳೆಯಿತು.

ಇದೀಗ, ಎಲ್ಲರ ಕುತೂಹಲಕ್ಕೆ ಕಾರಣವಾಗಿರುವುದು ಯಾವ ಮೇಳದಲ್ಲಿ ಯಾರು ಕಲಾವಿದರು ಎಂಬ ಮಾಹಿತಿ. ಇದೀಗ ಕಟೀಲು ಮೇಳಗಳ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟರು ಅಧಿಕೃತವಾಗಿ ಕಲಾವಿದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಯಕ್ಷಗಾನ ಡಾಟ್ ಇನ್ ಜಾಲತಾಣದ ಓದುಗರಿಗಾಗಿ ಈ ಮಾಹಿತಿ ಇಲ್ಲಿದೆ.
ಕಟೀಲು ಮೇಳಗಳ ಕಲಾವಿದರನ್ನು ಒಯ್ಯಲು ಸಿದ್ಧವಾಗಿರುವ 6 ಬಸ್ಸುಗಳು. ಚಿತ್ರ: ಪ್ರಭಾಕರ ಪೂಜಾರಿ

ಕಟೀಲು 1ನೇ ಮೇಳ ಕಲಾವಿದರ ಪಟ್ಟಿ
ಹಿಮ್ಮೇಳ
ಅಂಡಾಲ ದೇವಿಪ್ರಸಾದ ಶೆಟ್ಟಿ, ಜಯರಾಂ ಅಡೂರು, ರಾಮಚಂದ್ರ ರಾಣ್ಯ, ಚೇತನ್ ಸಚ್ಚೇರಿಪೇಟೆ, ಪವನ್ ರೈ
ಪಡ್ರೆ ಶ್ರೀಧರ, ಶ್ರೀನಿವಾಸ ಸೋಮಯಾಜಿ, ಗಣೇಶ ಕಾರಂತ, ಗಿರೀಶ್ ಕಾವೂರು

ಮುಮ್ಮೇಳ
  • ರಘುನಾಥ ಶೆಟ್ಟಿ ಬಾಯಾರು (ಮ್ಯಾನೇಜರ್)
  • ಸುಖೇಶ ಏಳ್ಕಾನ
  • ಮೋಹನ ಶೆಟ್ಟಿ ಮಿಜಾರು
  • ಲಕ್ಷ್ಮಣ ಮರಕಡ
  • ಸುರೇಶ ಕುಪ್ಪೆಪದವು
  • ವಿಷ್ಣು ಶರ್ಮ ವಾಟೆಪಡ್ಪು
  • ರತ್ನಾಕರ ಹೆಗಡೆ
  • ರಾಜೇಶ್ ಬೆಳ್ಳಾರೆ
  • ದಿನಕರ ಗೋಖಲೆ
  • ಉಮೇಶ ಗೌಡ ಬಂಗಾಡಿ
  • ಪ್ರಕಾಶ ಸಾಗರ
  • ವೆಂಕಟೇಶ ಕಲ್ಲುಗುಂಡಿ
  • ಮಂಜುನಾಥ ರೈ
  • ಶಿವಕುಮಾರ ಮೂಡುಬಿದ್ರಿ
  • ಮಹೇಶ ಎಡನೀರು
  • ಯತೀಶ ಕಾರ್ಕಳ
  • ಮುರಳೀಧರ ಪೆರ್ಲ
  • ಪುರುಷೋತ್ತಮ ಬೆಳ್ಳಾರೆ
  • ಸತೀಶ ದೈಗೋಳಿ
  • ಕೃಷ್ಣ ಶೆಟ್ಟಿ ಗೋಣಿಬೀಡು
  • ಜಗದೀಶ ಸುಳ್ಯ
  • ಆನಂದ ಜೋಗಿ
  • ಸದಾಶಿವ ಬೆಳ್ಳೂರು
  • ದೇವಿಪ್ರಸಾದ್ ಪೆರಾಜೆ
  • ನವೀನ್ ಶಂಭೂರ್
  • ಗಿರೀಶ್ ಸುಳ್ಯ
ಕಟೀಲು 2ನೇ ಮೇಳ ಕಲಾವಿದರ ಪಟ್ಟಿ
ಹಿಮ್ಮೇಳ:
ಪುತ್ತೂರು ರಮೇಶ ಭಟ್, ದಿವಾಕರ ಆಚಾರ್ಯ ಪೊಳಲಿ, ಆನಂದ ಅಡೂರು, ಜಯಪ್ರಕಾಶ್ ಮರ್ಕಂಜ
ಮುರಾರಿ ಕಡಂಬಳಿತ್ತಾಯ, ರಾಜೇಶ್ ಆಚಾರ್ಯ ಮಡಂತ್ಯಾರ್, ಗಣೇಶ್ ಭಟ್ ಬೆಳಾಲು, ಈಶ್ವರ ಮಲ್ಲ

ಮುಮ್ಮೇಳದಲ್ಲಿ
  • ಶ್ರೀಧರ ಪಂಜಾಜೆ (ಮ್ಯಾನೇಜರ್)
  • ತುಂಬೆ ಚಂದ್ರಹಾಸ
  • ಗಣೇಶ ಚಂದ್ರಮಂಡಲ
  • ಮೋಹನ ಕುಮಾರ್
  • ಶಶಿಧರ ಶೆಟ್ಟಿ ಪಂಜ
  • ಆಶೋಕ ಆಚಾರ್ಯ
  • ರಮೇಶ್ ಭಟ್ ಬಾಯಾರು
  • ನಾರಾಯಣ ಕುಲಾಲ್
  • ಗುರುವಪ್ಪ ಬಾಯಾರು
  • ಚಂದ್ರಶೇಖರ ಬನಾರಿ
  • ರಾಮಚಂದ್ರ ಮುಕ್ಕ
  • ಪ್ರೇಮರಾಜ ಕೊಯಿಲ
  • ನವೀನ್ ಮುಂಡಾಜೆ
  • ವಿಶ್ವನಾಥ ನಾಯಕ ಕಾರಿಂಜೆ
  • ಚಂದ್ರಶೇಖರ ಮುಂಡಾಜೆ
  • ಜಯಕೀರ್ತಿ ಜೈನ್ ಅಳಿಯೂರು
  • ಉಮೇಶ ಕುಪ್ಪೆಪದವು
  • ದಾಮೋದರ ಪಾಟಾಳಿ
  • ಶಿವರಾಮ ತಿಮ್ಮಪ್ಪ ಶೆಟ್ಟಿ
  • ಬಾಬು ಗೌಡ ಪೆರ್ಮುದೆ
  • ಶ್ರೀನಿಧಿ ಭಟ್
  • ಸಂದೀಪ್ ದೇಲಂಪಾಡಿ
  • ನಿಖಿಲ್ ಕೊಯಿಲ
  • ಪ್ರೇಮ್ ಕುಮಾರ್
  • ಗುರುಪ್ರಸಾದ್ ಕೊಯ್ಲ
  • ನಾಗೇಶ
ಕಟೀಲು 3ನೇ ಮೇಳದ ಕಲಾವಿದರ ಪಟ್ಟಿ
ಹಿಮ್ಮೇಳ: ದೇವಿಪ್ರಸಾದ್ ಆಳ್ವ ತಲಪಾಡಿ, ಕೃಷ್ಣಯ್ಯ ಬೈಂದೂರು, ಹರಿಪ್ರಸಾದ ಕಾರಂತ, ಶಿವಪ್ರಸಾದ್ ಇಚ್ಲಂಪಾಡಿ, ಯಶೋಧರ ಪಾಂಡಿ
ಲೋಕೇಶ್ ಕಟೀಲು, ಸದಾನಂದ ಶೆಟ್ಟಿಗಾರ್, ಜಯಕರ ತೊಕ್ಕೊಟ್ಟು, ರಾಜೇಶ್ ಆಚಾರ್ಯ ಕಟೀಲು

ಮುಮ್ಮೇಳ
  • ಕೃಷ್ಣ ಮೂಲ್ಯ ಕೈರಂಗಳ (ಮ್ಯಾನೇಜರ್)
  • ರಾಮ ಭಂಡಾರಿ
  • ಬಾಬು ಗೌಡ ಚಾರ್ಮಾಡಿ
  • ಉಮಾ ಮಹೇಶ್ವರ ಭಟ್
  • ಅರಳ ಗಣೇಶ್ ಶೆಟ್ಟಿ
  • ಬಾಲಕೃಷ್ಣ ಮಿಜಾರು
  • ತಾರಾನಾಥ ಬಲ್ಯಾಯ
  • ಅರುಣ್ ಕೋಟ್ಯಾನ್
  • ಅಪ್ಪುಕುಂಞಿ ಮಣಿಯಾಣಿ
  • ಶಂಭುಕುಮಾರ ಕಿನ್ನಿಗೋಳಿ
  • ಸುನಿಲ್ ಪದ್ಮುಂಜ
  • ವಸಂತರಾಜ್ ಕಟೀಲು
  • ಶ್ರೀನಿವಾಸ ಕೂರಿಯಾಳ
  • ಪುರುಷೋತ್ತಮ ಶೆಟ್ಟಿಗಾರ್
  • ಅಶ್ವತ್ ಮಂಜನಾಡಿ
  • ರಾಜೇಶ್ ಆಚಾರ್ಯ
  • ಅಕ್ಷಯ ರಾವ್
  • ಶಂಕರ ರಾವ್ ಹಾಲಾಡಿ
  • ನರೇಶ್ ಬಜಪೆ
  • ಬಾಲಕೃಷ್ಣ ನಾಯ್ಕ ಏಳ್ಕಾನ
  • ರಕ್ಷಿತ್ ರೈ ದೇಲಂಪಾಡಿ
  • ಸಂಜಯ
  • ತಿಮ್ಮಪ್ಪ ಇರುವೈಲು
  • ಪ್ರಣೀತ್ ಇರಾ
  • ಶಿವಪ್ರಸಾದ್ ಕಾವಳಕಟ್ಟೆ
  • ಮಧುರಾಜ್ ವಾಮದಪದವು
ಕಟೀಲು 4ನೇ ಮೇಳ ಕಲಾವಿದರ ಪಟ್ಟಿ
ಹಿಮ್ಮೇಳ
ಶ್ರೀನಿವಾಸ ಬಳ್ಳಮಂಜ, ಸತೀಶ್ ಶೆಟ್ಟಿ ಬೋಂದೆಲ್, ಸತೀಶ್ ಭಟ್ ಕಾರ್ಕಳ, ಶಂಕರ ಕೋರಿಕಾರ್, ರಾಘವೇಂದ್ರ ಬಳ್ಳಮಂಡ
ಸುಧಾಸ್ ಆಚಾರ್ಯ ಕಾವೂರು, ಮರಿಯಯ್ಯ ಬಲ್ಲಾಳ್, ಭರತೇಶ ಕಾಟಿಪಳ್ಳ, ಸೂರಜ್ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ಪ್ರಕಾಶ್ ಶೆಟ್ಟಿ (ಮ್ಯಾನೇಜರ್)

ಮುಮ್ಮೇಳ
  • ರವಿಶಂಕರ ವಳಕ್ಕುಂಜ
  • ಗಣೇಶ ಕನ್ನಡಿಕಟ್ಟೆ
  • ಸಂಜೀವ ಶಿರಂಕಲ್ಲು
  • ಸರಪಾಡಿ ವಿಠಲ ಶೆಟ್ಟಿ
  • ಭಾಸ್ಕರ ಸರಪಾಡಿ
  • ಸಂದೀಪ್ ಕೋಳ್ಯೂರು
  • ಮಾಡಾವು ಕೊರಗಪ್ಪ
  • ಮಹಾಬಲ ರೈ ನಗ್ರಿ
  • ಲಕ್ಷ್ಮಣ ಕೋಟ್ಯಾನ್
  • ನಾಗೇಶ ಕುಪ್ಪೆಪದವು
  • ಜನಾರ್ದನ ಕುಂದಾಪುರ
  • ಕುಸುಮೋದರ ಕುಲಾಲ್
  • ಗಣೇಶ ಪಾಲೆಚ್ಚಾರ್
  • ಬಾಲಕೃಷ್ಣ ಗೌಡ ಬಂದಾರು
  • ಸುನಿಲ್ ಕಣಿಯೂರು
  • ದಿವಾಕರ ಬಂಗಾಡಿ
  • ಕೃಷ್ಣಪ್ರಸಾದ್ ಭಟ್ ಕಾಟಿಪಳ್ಳ
  • ಗಿರೀಶ್ ವಾಮದಪದವು
  • ಕೊಡುಂಗಾಯಿ ಬಾಲಕೃಷ್ಣ ಶೆಟ್ಟಿ
  • ವಿಠಲ ತ್ರಾಸಿ
  • ಕಿರಣ್ ಕೊಂಚಾಡಿ
  • ರಕ್ಷಿತ್ ಮುಂಬೈ
  • ಸತೀಶ್ ಚಾರ್ಮಾಡಿ
  • ಲಕ್ಷ್ಮಣ ಮುಚ್ಚೂರು
  • ಶಿವಪ್ರಸಾದ್ ಕುರಾಯ
  • ಅಕ್ಷಯ್ ಕೋಟ್ಯಾನ್
ಕಟೀಲು 5ನೇ ಮೇಳದ ಕಲಾವಿದರ ಪಟ್ಟಿ
ಹಿಮ್ಮೇಳ:
ಪದ್ಯಾಣ ಗೋವಿಂದ ಭಟ್, ಪ್ರದೀಪ್ ಕುಮಾರ್ ಗಟ್ಟಿ, ದಿನೇಶ್ ಭಟ್ ಯಲ್ಲಾಪುರ, ದಾಮೋದರ ಮುಗು, ಸುಜನ್ ಕುಮಾರ್ ಅಳಿಕೆ
ಸುಕುಮಾರ ಬಲ್ಲಾಳ್, ರಾಮಪ್ರಕಾಶ ಕಲ್ಲೂರಾಯ, ಚಿದಾನಂದ ನಾರಾವಿ, ಹರಿಪ್ರಸಾದ್ ಇಚ್ಲಂಪಾಡಿ, ತಿರುಮಲೇಶ ಕುಲಾಲ್

ಮುಮ್ಮೇಳ
  • ವಿಶ್ವೇಶ್ವರ ಭಟ್ ಸುಣ್ಣಂಬಳ (ಮ್ಯಾನೇಜರ್)
  • ಬಾಲಕೃಷ್ಣ ಮಣಿಯಾಣಿ
  • ರಾಧಾಕೃಷ್ಣ ಕಲ್ಲುಗುಂಡಿ
  • ಯಶೋಧರ ಗೌಡ
  • ರವಿರಾಜ ಪನೆಯಾಲ
  • ರವಿ ಮುಂಡಾಜೆ
  • ಮಹೇಶ್ ಕುಮಾರ್ ಸಾಣೂರು
  • ಓಂಪ್ರಕಾಶ್
  • ಲಕ್ಷ್ಮಣ ತಾರೆಮಾರ್
  • ಶಿವಾನಂದ ಶೆಟ್ಟಿ ಪೆರ್ಲ
  • ನಿತಿನ್ ಕುತ್ತೆತ್ತೂರು
  • ಗುರುತೇಜ ಶೆಟ್ಟಿ
  • ರಾಜೇಶ್ ಕುಂಪಲ
  • ರಾಜೇಶ್ ಶೆಟ್ಟಿ ಮಾಳ
  • ಚಂದ್ರಕಾಂತ ಶೆಟ್ಟಿ ಶಿಮಂತೂರು
  • ಪ್ರಶಾಂತ ಕಲ್ಲಡ್ಕ
  • ಸಂದೇಶ್ ಭಟ್ ಮರಕಡ
  • ಅಕ್ಷಯ ಉಲ್ಲಂಜೆ
  • ಸುರೇಶ್ ಪಾಟಾಳಿ
  • ಆನಂದ ಕಟೀಲು
  • ಸುಖೇಶ ಮಡಾಮಕ್ಕಿ
  • ಅಭಿಷೇಕ್ ನರಿಕೊಂಬು
  • ಅಕ್ಷಯ ಮಿಜಾರ್
  • ಶ್ರೇಯಸ್
  • ಸುಚೇಂದ್ರನಾಥ್
ಕಟೀಲು 6ನೇ ಮೇಳದ ಕಲಾವಿದರ ಪಟ್ಟಿ
ಹಿಮ್ಮೇಳ:
ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮೋಹನ ಗೌಡ ಶಿಶಿಲ, ದೇವರಾಜ ಆಚಾರ್ಯ, ಕಿರಣ್ ಆಚಾರ್ಯ
ದಯಾನಂದ ಶೆಟ್ಟಿಗಾರ್, ಭಾಸ್ಕರ ಭಟ್, ಜಯರಾಮ ಚೇಳಾರು, ವಿಶ್ವನಾಥ್ ಶೆಣೈ, ನಿಶ್ಚಿತ್ ಜೋಗಿ ಜೋಡುಕಲ್ಲು

ಮುಮ್ಮೇಳ
  • ಸದಾಶಿವ ಶೆಟ್ಟಿ ಮುಂಡಾಜೆ (ಮ್ಯಾನೇಜರ್)
  • ಮೋಹನ ಮುಚ್ಚೂರು
  • ಕೊಕ್ಕಡ ಜನಾರ್ದನ
  • ಹರಿನಾರಾಯಣ ಭಟ್
  • ಆನಂದ ಕೊಕ್ಕಡ
  • ಪ್ರಶಾಂತ ಶೆಟ್ಟಿ ನೆಲ್ಯಾಡಿ
  • ಪಡ್ರೆ ಕುಮಾರ
  • ಡಾ.ಶ್ರುತಕೀರ್ತಿ ರಾಜ್
  • ಕೃಷ್ಣಪ್ಪ ಕಟ್ಟದಪಡ್ಪು
  • ವಾದಿರಾಜ ಕಲ್ಲೂರಾಯ
  • ಶೇಖರ ಹಿರೇಬಂಡಾಡಿ
  • ನಾರಾಯಣ ಪೇಜಾವರ
  • ರಂಜಿತ್ ಗೋಳಿಯಡ್ಕ
  • ರವಿಶಂಕರ ಕಾವೂರು
  • ಪುನೀತ್ ಬೋಳಿಯಾರ್
  • ಲಕ್ಷ್ಮೀನಾರಾಯಣ ಬೆಳ್ಳಾರೆ
  • ಹರೀಶ್ ಬೆಳ್ಳಾರೆ
  • ಪ್ರದೀಪ ಗಂಟಾಲ್‌ಕಟ್ಟೆ
  • ಕಮಲಾಕ್ಷ ಬೆಂಜನಪದವು
  • ಅಜಿತ್ ಕೋಂಜಾರು
  • ಸುಹಾಸ್ ಕೊಯ್ಲ
  • ಶಿವಾಜಿ ಕುಮಾರ
  • ಸತೀಶ್ ಬೆಟ್ಟಂಪಾಡಿ
  • ಪ್ರಸನ್ನ ಗುತ್ತಿಗಾರು
  • ಮಧು ಸಜಿಪ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು