ಲೇಖನ

ಯಾಕಿಷ್ಟು ಬೇಗ ಭಾಗವತ್ರೇ!?: ಧಾರೇಶ್ವರರಿಗೆ ಹಾಲಾಡಿ ರಾಘವೇಂದ್ರ ಮಯ್ಯರಿಂದ ಆಪ್ತ ಅಕ್ಷರ ನಮನ

ಬದುಕಿನ ರಂಗಸ್ಥಳದಿಂದ ಸ್ವರ್ಗದ ಇಂದ್ರಸಭೆಯಲ್ಲಿ ಗಾಯನ ಸುಧೆ ಹರಿಸಲು ಹೊರಟು, ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ ಭಾಗವತ, ರಂಗ ಮಾಂತ್ರಿಕ ಸುಬ್ರಹ್ಮಣ್…

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ: ಶ್ರೀ ಧರ್ಮಸ್ಥಳ ಮೇಳದ ವೇದಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ವೈಭವದ ವೈಶಿಷ್ಟ್ಯ ನೋಡಿ

ಧರ್ಮಸ್ಥಳ ಮೇಳದ ಯಕ್ಷಗಾನ ರಂಗಸ್ಥಳದಲ್ಲಿ ಅಯೋಧ್ಯಾಧಿಪ ಶ್ರೀರಾಮ ಪಟ್ಟಾಭಿಷೇಕದ ದೃಶ್ಯ ಇಡೀ ಜಗತ್ತೇ ಅಯೋಧ್ಯಾ ರಾಮನ ಪ್ರತಿಷ್ಠಾಪನೆಯ ಸಂಭ್ರಮದಲ್ಲಿದ್ದ…

ಅಯೋಧ್ಯೆಗೆ ಬಂದ ಬಾಲ ರಾಮ | ಯಕ್ಷಗಾನದ ಪಂಚವಟಿ ಪ್ರಸಂಗದಲ್ಲಿ ಕಂಡ ಬೆಳಕು

ಅಯೋಧ್ಯೆಯಲ್ಲಿ ನೆಲಸಿದ ನಗುಮೊಗದ ಮಗು ಬಾಲರಾಮ ಕೊನೆಗೂ ತನ್ನದೇ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ, ದಿವ್ಯ ಮಂದಿರದಲ್ಲಿ ಬಾಲ ರಾಮ…

ಅರುವ ಕೊರಗಪ್ಪ ಶೆಟ್ಟಿ: ಯಕ್ಷಗಾನ ರಂಗದ 'ಚಿರಯುವಕ' - ಈಗ ಜಾನಪದ ಶ್ರೀ ಕಿರೀಟ

ಅರುವ ಕೊರಗಪ್ಪ ಶೆಟ್ಟರ ದುಶ್ಶಾಸನ ಪಾತ್ರ, ಕುಳಿತವರು ಮತ್ತೊಬ್ಬ ಹಿರಿಯ ಕಲಾವಿದ ಕೆ.ಗೋವಿಂದ ಭಟ್ (ಕೌರವ) ಕರ್ನಾಟಕ ರಾಜ್ಯ ಸರ್ಕಾರ ನೀಡುವ 2022–23 ಮ…

ಯಕ್ಷಗಾನವು ಸ್ವಚ್ಛಂದವಲ್ಲ, ಇದು ಶಾಸ್ತ್ರೀಯ ಕಲೆ: ಎಲ್.ಎನ್.ಶಾಸ್ತ್ರಿ

ಯಕ್ಷಗಾನವು ಶಾಸ್ತ್ರೀಯ ಚೌಕಟ್ಟಿನಿಂದ ಹೊರಗೆ ಹೋಗುತ್ತಿರುವ ಬಗ್ಗೆ ನಿಜವಾದ ಯಕ್ಷಗಾನ ಪ್ರಿಯರಲ್ಲಿ ಆತಂಕ ಇದ್ದೇ ಇದೆ. ಅಂಥ ಕಾಲಘಟ್ಟದಲ್ಲಿ ಹಿರಿಯ ಪತ್…

ಯಕ್ಷಗಾನ ಕಲಾರಂಗ ಪ್ರಶಸ್ತಿ | ಮದ್ದಲೆ - ಮೃದಂಗಗಳ ಅನು-ವಾದಕ ವಿದ್ವಾನ್ ಕೆ. ಬಾಬು ರೈ

ಮೃದಂಗ ವಿದ್ವಾನ್ ಕೆ.ಬಾಬು ರೈ ಯಕ್ಷಗಾನ, ಸಂಗೀತದ ಮೃದಂಗ ಹಾಗೂ ಮದ್ದಲೆ - ಎರಡನ್ನೂ ನುಡಿಸಬಲ್ಲ ಕೆ.ಬಾಬು ರೈ ಅವರಿಗೆ ಆಗಸ್ಟ್ 10ಕ್ಕೆ ನೂರು ತುಂಬಿದೆ…

ಶ್ರೀ ದೇವಿ ಮಹಾತ್ಮೆ ಆಟ: ವೇಷಗಳ ಬಗ್ಗೆ ಕುತೂಹಲ, ಜಿಜ್ಞಾಸೆ, ಉತ್ತರ ಇಲ್ಲಿದೆ

ಹನುಮಗಿರಿ ಮೇಳದ ದೇವಿ ಮಹಾತ್ಮೆಯಲ್ಲಿ ಕಿರೀಟ ವೇಷದಲ್ಲಿ ಕಾಣಿಸಿಕೊಂಡ ಚಂಡ-ಮುಂಡರಾಗಿ ಉಬರಡ್ಕ ಉಮೇಶ್ ಶೆಟ್ಟಿ ಹಾಗೂ ಜಗದಾಭಿರಾಮ ಪಡುಬಿದ್ರಿ. ವೀಣೆಯ ಪ…

ಡಾ.ರಾಘವ ನಂಬಿಯಾರ್: ಕರ್ಕಿ ಪಿ.ವಿ.ಹಾಸ್ಯಗಾರ ಪ್ರಶಸ್ತಿ ಪುರಸ್ಕೃತ ಬಹುಶ್ರುತ ವಿದ್ವಾಂಸ, ಯಕ್ಷಗಾನ ಸಂಶೋಧಕ

ಯಕ್ಷಗಾನಕ್ಕಾಗಿ, ಕಲೆಯ ಪಾರಂಪರಿಕತೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ, ನಿರ್ದೇಶನಗಳನ್ನು ಮಾಡುವ ಇಂದಿನ ಕೆಲವು ಮಹನೀಯರ ಸಾಲಿನಲ್ಲಿ ಡಾ.ಕೆ.ಎಂ. ರಾಘ…

ಯಕ್ಷಗಾನ ರೂಪದಲ್ಲಿ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್: ಡಿ.12ರಂದು ತಿಪಟೂರಿನಲ್ಲಿ ವಿಚಾರ ಸಂಕಿರಣವೂ ಇದೆ

ದಶಾವತಾರಿ ಸೂರಿಕುಮೇರು ಕೆ.ಗೋವಿಂದ ಭಟ್ಟರು ರಚಿಸಿದ್ದ ಯಕ್ಷಗಾನ ಕೃತಿ ಬಹಳ ಅಪರೂಪವಾಗಿ ಪ್ರದರ್ಶನ ಕಾಣುತ್ತಿದೆ. 4ನೇ ಪ್ರಯೋಗ ತಿಪಟೂರಿನಲ್ಲಿ. ಈ ಕುರ…

BoycottZeeKannada: ಯಕ್ಷಗಾನಕ್ಕೆ ಅವಮಾನ ವಿರುದ್ಧ ಆಕ್ರೋಶ, ದೂರು ಸಲ್ಲಿಕೆ, ಕ್ಷಮೆಗೆ ಶನಿವಾರದವರೆಗೆ ಗಡುವು

ಬೆಂಗಳೂರು: ಝೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ಡಿಕೆಡಿ) ಕಾರ್ಯಕ್ರಮದಲ್ಲಿ ಯಕ್ಷಗಾನದ ವೇಷ ಧರಿಸಿಕೊಂಡು, ಅಸಭ್ಯವಾಗಿ ಕುಣಿಯುತ್ತಾ ಯ…

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ