ಕಟೀಲು ಮೇಳ: ದೇವೀ ಮಹಾತ್ಮ್ಯೆ ಪ್ರಸಂಗದಲ್ಲಿ ಯಾರಿಗೆ ಯಾವ ಪಾತ್ರ? 2023-24ರ ಕಲಾವಿದರ ವಿವರ



ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 2023-24 ನೇ ಸಾಲಿನ ತಿರುಗಾಟದಲ್ಲಿ ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಪಾತ್ರನಿರ್ವಹಿಸುವ ಕೆಲ ಕಲಾವಿದರ ವಿವರ ಇಲ್ಲಿದೆ.

ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ನೀಡಿರುವ ಮಾಹಿತಿಯನ್ನು "ಭ್ರಾಮರೀ ಯಕ್ಷಮಿತ್ರರು (ರಿ) ಮಂಗಳೂರು" ಇವರು ಹಂಚಿಕೊಂಡಿದ್ದಾರೆ. ಯಕ್ಷ ಕಲಾಭಿಮಾನಿಗಳಿಗೆ ಈ ಅಮೂಲ್ಯ ಮಾಹಿತಿಯನ್ನು ಒದಗಿಸಿದ ಅವರಿಗೆ ಕೃತಜ್ಞತೆಗಳು. (*ಕೊನೆ ಕ್ಷಣದ ಬದಲಾವಣೆಯ ಹೊರತಾಗಿ)

ಕಟೀಲು ಒಂದನೇ ಮೇಳ

ಪ್ರಧಾನ ಭಾಗವತರು: ದೇವಿ ಪ್ರಸಾದ್ ಶೆಟ್ಟಿ ಅಂಡಾಲ
ಪ್ರಧಾನ ಮದ್ದಳೆಗಾರರು: ಪಡ್ರೆ ಶ್ರೀಧರ

ಹಿಮ್ಮೇಳದ ಇತರ ಕಲಾವಿದರು
ಜಯರಾಮ ಅಡೂರು
ಚೇತನ್ ಸಚ್ಚರಿಪೇಟೆ
ಪವನ್ ರೈ
ಪಡ್ರೆ ಶ್ರೀಧರ
ಶ್ರೀನಿವಾಸ ಸೋಮಯಾಜಿ
ಸುಮಿತ್ ಕೈಕಂಬ
ಶಿವಪ್ರಸಾದ್ ಆಚಾರ್ಯ
ಮೋನಪ್ಪ ಗೌಡ

ಮುಮ್ಮೇಳ
ಬ್ರಹ್ಮ - ಸುನಿಲ್ ಪದ್ಮುಂಜ
ವಿಷ್ಣು- ಲಕ್ಷ್ಮಣ ಮರಕಡ
ಮಧು- ಮೋಹನ ಶೆಟ್ಟಿ ಬಾಯಾರು
ಕೈಟಭ- ಉಮೇಶ್ ಗೌಡ ಬಂಗಾಡಿ
ಮಾಲಿನಿ- ಕುಸುಮೋದರ ಕುಲಾಲ್
ವಿದ್ಯುನ್ಮಾಲಿ- ಕೃಷ್ಣಪ್ರಸಾದ್ ಭಟ್ ಕಾಟಿಪಳ್ಳ
ಯಕ್ಷ- ಪ್ರಶಾಂತ ಕಲ್ಲಡ್ಕ
ಮಹಿಷಾಸುರ - ಸುರೇಶ ಕುಪ್ಪೆಪದವು
ದೇವೇಂದ್ರ- ಪ್ರಸಾದ್ ಮೂಡಬಿದಿರೆ
ದೇವಿ- ರಾಜೇಶ್ ಬೆಳ್ಳಾರೆ
ಶುಂಭ- ಪ್ರಕಾಶ ಸಾಗರ
ನಿಶುಂಭ- ಮುರಳೀಧರ ಪೆರ್ಲ
ಚಂಡ - ರತ್ನಾಕರ ಹೆಗಡೆ
ಮುಂಡ - ದೇವಿಪ್ರಸಾದ್ ಪೆರಾಜೆ
ಸುಗ್ರೀವ - ಕೃಷ್ಣ ಮೂಲ್ಯ ಕೈರಂಗಳ
ರಕ್ತಬೀಜ - ಕೊಕ್ಕಡ ಜನಾರ್ದನ
ಹಾಸ್ಯ- ಸುಖೇಶ್ ಏಲ್ಕಾನ

ಮೆನೇಜರ್- ಕೃಷ್ಣ ಮೂಲ್ಯ ಕೈರಂಗಳ
-------
ಕಟೀಲು ಎರಡನೇ ಮೇಳ
ಪ್ರಧಾನ ಭಾಗವತರು: ಬಲಿಪ ಶಿವಶಂಕರ ಭಟ್
ಪ್ರಧಾನ ಮದ್ದಳೆಗಾರರು- ದಯಾನಂದ ಶೆಟ್ಟಿಗಾರ್

ಹಿಮ್ಮೇಳದ ಕಲಾವಿದರ ವಿವರ
ಮೋಹನ ಗೌಡ ಶಿಶಿಲ
ದೇವರಾಜ ಆಚಾರ್ಯ
ಜಯಪ್ರಕಾಶ್ ಮರ್ಕಂಜ
ದಯಾನಂದ ಶೆಟ್ಟಿಗಾರ್
ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ
ರಾಜೇಶ್ ಆಚಾರ್ಯ ಮಡಂತ್ಯಾರ್
ಜಯರಾಮ ಚೇಳಾರ್

ಮುಮ್ಮೇಳ
ಬ್ರಹ್ಮ - ದಿನಕರ ಗೋಖಲೆ
ವಿಷ್ಣು- ತಾರಾನಾಥ ಬಲ್ಯಾಯ ವರ್ಕಾಡಿ
ಮಧು- ನಾರಾಯಣ ಕುಲಾಲ್ 
ಕೈಟಭ-ನಿತಿನ್ ಕುತ್ತೆತ್ತೂರು
ಮಾಲಿನಿ- ಹರೀಶ್ ಬೆಳ್ಳಾರೆ
ವಿದ್ಯುನ್ಮಾಲಿ- ಚಂದ್ರಶೇಖರ ಬನಾರಿ/ಉಮೇಶ ಕುಪ್ಪೆಪದವು
ಯಕ್ಷ- ಸದಾಶಿವ ಬೆಳ್ಳೂರು
ಮಹಿಷಾಸುರ - ಚಂದ್ರಶೇಖರ ಬನಾರಿ/ ಉಮೇಶ ಕುಪ್ಪೆಪದವು 
ದೇವೇಂದ್ರ- ಪುರುಷೋತ್ತಮ ಶೆಟ್ಟಿಗಾರ್
ದೇವಿ- ಪ್ರಶಾಂತ್ ಶೆಟ್ಟಿ ನೆಲ್ಯಾಡಿ
ಶುಂಭ- ಶಶಿಧರ ಶೆಟ್ಟಿ ಪಂಜ
ನಿಶುಂಭ- ಶಿವರಾಮ ತಿಮ್ಮಪ್ಪ ಶೆಟ್ಟಿ
ಚಂಡ - ಪ್ರೇಮರಾಜ ಕೊಯಿಲ
ಮುಂಡ - ಅಕ್ಷಯ್ ರಾವ್ ಪುತ್ತಿಗೆ
ಸುಗ್ರೀವ - ಶ್ರೀಧರ ಪಂಜಾಜೆ
ರಕ್ತಬೀಜ - ಗಣೇಶ ಚಂದ್ರಮಂಡಲ
ಹಾಸ್ಯ- ರಾಮ ಭಂಡಾರಿ ಚಾರ್ಮಾಡಿ,ಬಾಬು ಪೆರ್ಮುದೆ

ಮೆನೇಜರ್- ಶ್ರೀಧರ ಪಂಜಾಜೆ
--
ಕಟೀಲು ಮೂರನೇ ಮೇಳ

ಪ್ರಧಾನ ಭಾಗವತರು: ದೇವಿಪ್ರಸಾದ್ ಆಳ್ವ ತಲಪಾಡಿ
ಪ್ರಧಾನ ಮದ್ದಳೆಗಾರರು: ಲೋಕೇಶ್ ಕಟೀಲು

ಹಿಮ್ಮೇಳದ ಇತರ ಕಲಾವಿದರ ವಿವರ
ದಿವಾಕರ ಆಚಾರ್ಯ ಪೊಳಲಿ
ಆನಂದ ಅಡೂರು
ಯಶೋಧರ ಪಾಂಡಿ
ಸದಾನಂದ ಶೆಟ್ಟಿಗಾರ್
ಜಯಕರ ತೊಕ್ಕೊಟ್ಟು
ಗಿರೀಶ ಕಾವೂರು
ಹರೀಶ ಬಂಗೇರ ತೇವುಕಾಡು

ಮುಮ್ಮೇಳ
ಬ್ರಹ್ಮ -ರಾಮಚಂದ್ರ ಮುಕ್ಕ
ವಿಷ್ಣು- ಅಶ್ವಥ್ ಮಂಜನಾಡಿ
ಮಧು-ಬಾಸ್ಕರ ಸರಪಾಡಿ
ಕೈಟಭ-ರಾಧಾಕೃಷ್ಣ ಕಲ್ಲುಗುಂಡಿ
ಮಾಲಿನಿ- ಯತೀಶ್ ಕಾರ್ಕಳ 
ವಿದ್ಯುನ್ಮಾಲಿ- ಸದಾಶಿವ ಶೆಟ್ಟಿ ಮುಂಡಾಜೆ
ಯಕ್ಷ- ನಿಖಿಲ್ ಕೊಯಿಲ
ಮಹಿಷಾಸುರ - ಹರಿನಾರಾಯಣ ಭಟ್ ಎಡನೀರು
ದೇವೇಂದ್ರ- ಚಂದ್ರಶೇಖರ ಮುಂಡಾಜೆ
ದೇವಿ- ಗುರುತೇಜ ಶೆಟ್ಟಿ ಒಡಿಯೂರು
ಶುಂಭ- ಮಂಜುನಾಥ ರೈ
ನಿಶುಂಭ- ಪ್ರಣೀತ್ ಇರಾ/ಸುಹಾಸ್ ಕೊಯ್ಲ
ಚಂಡ - ರಾಜೇಶ್ ಆಚಾರ್ಯ
ಮುಂಡ - ದಿವಾಕರ ಬಂಗಾಡಿ
ಸುಗ್ರೀವ - ಪಡ್ರೆ ಕುಮಾರ
ರಕ್ತಬೀಜ - ಅಮ್ಮುಂಜೆ ಮೋಹನ ಕುಮಾರ್
ಹಾಸ್ಯ- ಬಾಬು ಗೌಡ ಚಾರ್ಮಾಡಿ,ನಿತೇಶ್ ಕುಪ್ಪೆಪದವು

ಮೆನೇಜರ್- ಸದಾಶಿವ ಶೆಟ್ಟಿ ಮುಂಡಾಜೆ
--
ಕಟೀಲು ನಾಲ್ಕನೇ ಮೇಳ

ಪ್ರಧಾನ ಭಾಗವತರು: ಶ್ರೀನಿವಾಸ ಬಳ್ಳಮಂಜ
ಪ್ರಧಾನ ಮದ್ದಳೆಗಾರರು: ಸುಧಾಸ್ ಆಚಾರ್ಯ

ಹಿಮ್ಮೇಳದ ಇತರ ಕಲಾವಿದರ ವಿವರ
ಸತೀಶ್ ಶೆಟ್ಟಿ ಬೋಂದೇಲ್
ಹರಿಪ್ರಸಾದ್ ಕಾರಂತ
ಸತೀಶ್ ಭಟ್ ಕಾರ್ಕಳ
ರಾಘವೇಂದ್ರ ಬಳ್ಳಮಂಜ‌
ಸುಧಾಸ್ ಆಚಾರ್ಯ ಕಾವೂರು
ಮರಿಯಯ್ಯ ಬಲ್ಲಾಳ್
ಭರತೇಶ ಕಾಟಿಪಳ್ಳ
ಸೂರಜ್ ಆಚಾರ್ಯ
ಪ್ರಕಾಶ್ ಶೆಟ್ಟಿ

ಮುಮ್ಮೇಳ
ಬ್ರಹ್ಮ -ನಾಗೇಶ ಕುಪ್ಪೆಪದವು
ವಿಷ್ಣು- ವಾದಿರಾಜ ಕಲ್ಲೂರಾಯ
ಮಧು-  ಸರಪಾಡಿ ವಿಠಲ ಶೆಟ್ಟಿ
ಕೈಟಭ- ಶ್ರುತಕೀರ್ತಿರಾಜ
ಮಾಲಿನಿ- ರಕ್ಷಿತ್ ರೈ ದೇಲಂಪಾಡಿ
ವಿದ್ಯುನ್ಮಾಲಿ-ಪುನೀತ್ ಬೋಳಿಯಾರ್
ಯಕ್ಷ- ಕಿರಣ್ ಕೊಂಚಾಡಿ
ಮಹಿಷಾಸುರ - ನಗ್ರಿ ಮಹಾಬಲ ರೈ
ದೇವೇಂದ್ರ- ಬಂದಾರು ಬಾಲಕೃಷ್ಣ
ದೇವಿ- ಸಂದೀಪ್ ಕೋಳ್ಯೂರು
ಶುಂಭ-ಸಂಜೀವ ಶಿರಂಕಲ್ಲು
ನಿಶುಂಭ-ಗಿರೀಶ ವಾಮದಪದವು
ಚಂಡ - ರವಿ ಮುಂಡಾಜೆ
ಮುಂಡ - ವೆಂಕಟೇಶ ಕಲ್ಲುಗುಂಡಿ
ಸುಗ್ರೀವ - ಕೃಷ್ಣಪ್ಪ ಕಟ್ಟೆದಪಡ್ಪು
ರಕ್ತಬೀಜ -  ಗಣೇಶ ಕನ್ನಡಿಕಟ್ಟೆ
ಹಾಸ್ಯ- ರವಿಶಂಕರ ವಳಕುಂಜ, ವಿಠಲ ತ್ರಾಸಿ

ಮೆನೇಜರ್- ಪ್ರಕಾಶ್ ಶೆಟ್ಟಿ
---
ಕಟೀಲು ಐದನೇ ಮೇಳ
ಪ್ರಧಾನ ಭಾಗವತರು: ಗೋವಿಂದ ಭಟ್ ಪದ್ಯಾಣ
ಪ್ರಧಾನ ಮದ್ದಳೆಗಾರರು: ಸುಕುಮಾರ ಬಲ್ಲಾಳ

ಹಿಮ್ಮೇಳದ ಇತರ ಕಲಾವಿದರ ವಿವರ
ರಮೇಶ್ ಭಟ್ ಪುತ್ತೂರು
ರಾಮಚಂದ್ರ ರಾಣ್ಯ
ಸುಜನ್‌ ಕುಮಾರ್ ಅಳಿಕೆ
ಸುಕುಮಾರ ಬಲ್ಲಾಳ
ರಾಮಪ್ರಕಾಶ ಕಲ್ಲೂರಾಯ 
ತಿರುಮಲೇಶ್ ಕುಲಾಲ್
ಜಗದೀಶ ಮಿಜಾರು

ಮುಮ್ಮೇಳ
ಬ್ರಹ್ಮ -ಅಶೋಕ ಆಚಾರ್ಯ
ವಿಷ್ಣು- ಆನಂದ ಕೊಕ್ಕಡ
ಮಧು- ರವಿರಾಜ ಪನೆಯಾಲ
ಕೈಟಭ-ಶಿವಕುಮಾರ್ ಮೂಡಬಿದ್ರಿ
ಮಾಲಿನಿ- ಸುಖೇಶ ಮಡಾಮಕ್ಕಿ/ಸಂಜಯ
ವಿದ್ಯುನ್ಮಾಲಿ- ಲಕ್ಮಣ ತಾರೆಮಾರ್
ಯಕ್ಷ- ಸತೀಶ ಚಾರ್ಮಾಡಿ
ಮಹಿಷಾಸುರ - ಯಶೋಧರ ಗೌಡ ಪಂಜ
ದೇವೇಂದ್ರ- ಸಂದೇಶ ಭಟ್ ಮರಕಡ
ದೇವಿ- ಮಹೇಶ ಸಾಣೂರು
ಶುಂಭ- ಓಂ ಪ್ರಕಾಶ ಬೆಳ್ಳಾರೆ
ನಿಶುಂಭ- ಚಂದ್ರಕಾಂತ ಶೆಟ್ಟಿ ಶಿಮಂತೂರು
ಚಂಡ - ಶಿವಾನಂದ ಶೆಟ್ಟಿ ಪೆರ್ಲ
ಮುಂಡ - ನವೀನ ಮುಂಡಾಜೆ
ಸುಗ್ರೀವ - ಅಕ್ಷಯ ಉಲ್ಲಂಜೆ
ರಕ್ತಬೀಜ -  ಸುಣ್ಣಂಬಳ ವಿಶ್ವೇಶ್ವರ ಭಟ್
ಹಾಸ್ಯ- ಮೋಹನ ಮುಚ್ಚೂರು

ಮೆನೇಜರ್- ಸುಣ್ಣಂಬಳ ವಿಶ್ವೇಶ್ವರ ಭಟ್
---
ಕಟೀಲು ಆರನೇ ಮೇಳ
ಪ್ರಧಾನ ಭಾಗವತರು: ಪುಂಡಿಕಾಯಿ ಗೋಪಾಲಕೃಷ್ಣ ಭಟ್
ಪ್ರಧಾನ ಮದ್ದಳೆಗಾರರು: ಮುರಾರಿ ಕಡಂಬಳಿತ್ತಾಯ

ಹಿಮ್ಮೇಳದ ಇತರ ಕಲಾವಿದರ ವಿವರ
ಪ್ರದೀಪ್ ಕುಮಾರ್ ಗಟ್ಟಿ
ಕೃಷ್ಣಯ್ಯ ಬೈಂದೂರು
ದಾಮೋದರ ಮುಗು
ಶಂಕರ ಕೋರಿಕಾರ್
ಮುರಾರಿ ಕಡಂಬಳಿತ್ತಾಯ
ಭಾಸ್ಕರ ಭಟ್
ಸೀತಾರಾಮ ಶೆಟ್ಟಿಗಾರ್
ವಿಶ್ವನಾಥ ಶೆಣೈ

ಮುಮ್ಮೇಳ
ಬ್ರಹ್ಮ -ವಿಶ್ವನಾಥ ನಾಯಕ ಕಾರಿಂಜೆ
ವಿಷ್ಣು- ವಿಷ್ಣುಶರ್ಮ ವಾಟೆಪಡ್ಪು
ಮಧು- ಉಮಾಮಹೇಶ್ವರ ಭಟ್
ಕೈಟಭ-ಗಣೇಶ ಪಾಲೆಚ್ಚಾರ್
ಮಾಲಿನಿ- ಶೇಖರ ಹಿರೇಬಂಡಾಡಿ/ನಾಗರಾಜ ಇರಾ
ವಿದ್ಯುನ್ಮಾಲಿ- ಶ್ರೀನಿಧಿ ಭಟ್ ಪೆರುವೋಡಿ
ಯಕ್ಷ- ಸತೀಶ ಬೆಟ್ಟಂಪಾಡಿ
ಮಹಿಷಾಸುರ -ಬಾಲಕೃಷ್ಣ ಮಿಜಾರು
ದೇವೇಂದ್ರ-ಲೋಕೇಶ್ ಮಿಜಾರು
ದೇವಿ- ಅರುಣ್ ಕೋಟ್ಯಾನ್
ಶುಂಭ-ವಸಂತರಾಜ ಕಟೀಲು
ನಿಶುಂಭ-ಲಕ್ಷ್ಮೀನಾರಾಯಣ ಬೆಳ್ಳಾರೆ
ಚಂಡ - ಜನಾರ್ದನ ಕುಂದಾಪುರ
ಮುಂಡ - ಪ್ರದೀಪ ಗಂಟಲ್ಕಟ್ಟೆ
ಸುಗ್ರೀವ - ರಘುನಾಥ ಶೆಟ್ಟಿ ಬಾಯಾರು
ರಕ್ತಬೀಜ -  ಅರಳ ಗಣೇಶ್ ಶೆಟ್ಟಿ
ಹಾಸ್ಯ-ಮಹಾಬಲೇಶ್ವರ ಭಟ್ ಭಾಗಮಂಡಲ

ಮೆನೇಜರ್- ರಘುನಾಥ ಶೆಟ್ಟಿ ಬಾಯಾರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು