ಪ್ರಸಂಗ

ಹನುಮಗಿರಿ ಮೇಳದ ಇಂದ್ರಪ್ರಸ್ಥ ಯಕ್ಷಗಾನ ಪ್ರಸಂಗ: ಇದನ್ನು ನೋಡಲೇಬೇಕು ಯಾಕೆ?

ಅದ್ಭುತ ಕಲಾವಿದರ ಸಮೂಹವನ್ನೇ ಹೊಂದಿರುವ ಹನುಮಗಿರಿ ಮೇಳದ ಈ ವರ್ಷದ ಕಲಾಕಾಣಿಕೆ ಇಂದ್ರಪ್ರಸ್ಥ. ಇದು ಈಗಾಗಲೇ ಸರ್ವತ್ರ ಶ್ಲಾಘನೆಗೆ ಒಳಗಾಗಿದ್ದು, ಇದನ್…

ಅಯೋಧ್ಯೆಗೆ ಬಂದ ಬಾಲ ರಾಮ | ಯಕ್ಷಗಾನದ ಪಂಚವಟಿ ಪ್ರಸಂಗದಲ್ಲಿ ಕಂಡ ಬೆಳಕು

ಅಯೋಧ್ಯೆಯಲ್ಲಿ ನೆಲಸಿದ ನಗುಮೊಗದ ಮಗು ಬಾಲರಾಮ ಕೊನೆಗೂ ತನ್ನದೇ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ, ದಿವ್ಯ ಮಂದಿರದಲ್ಲಿ ಬಾಲ ರಾಮ…

ಯಕ್ಷಗಾನ ಪ್ರಸಂಗಕರ್ತೃ, ಜಾನಪದ ವಿದ್ವಾಂಸ, ಸಾಹಿತಿ ಪ್ರೊ. ‌ಅಮೃತ ಸೋಮೇಶ್ವರ ನಿಧನ

ಮಂಗಳೂರು: ಅನೇಕ ಜನಪ್ರಿಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಮನೆಮಾತಾಗಿರುವ, ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ (88) ವಯೋಸ…

ಯಕ್ಷಗಾನ ರೂಪದಲ್ಲಿ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್: ಡಿ.12ರಂದು ತಿಪಟೂರಿನಲ್ಲಿ ವಿಚಾರ ಸಂಕಿರಣವೂ ಇದೆ

ದಶಾವತಾರಿ ಸೂರಿಕುಮೇರು ಕೆ.ಗೋವಿಂದ ಭಟ್ಟರು ರಚಿಸಿದ್ದ ಯಕ್ಷಗಾನ ಕೃತಿ ಬಹಳ ಅಪರೂಪವಾಗಿ ಪ್ರದರ್ಶನ ಕಾಣುತ್ತಿದೆ. 4ನೇ ಪ್ರಯೋಗ ತಿಪಟೂರಿನಲ್ಲಿ. ಈ ಕುರ…

ಪ್ರಖ್ಯಾತ ತುಳು ಪ್ರಸಂಗಗಳ ಗುಚ್ಛ: ಎಡನೀರಿನಲ್ಲಿ ಬಿಡುಗಡೆ

ಎಡನೀರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕದ್ರಿ ನವನೀತ ಶೆಟ್ಟಿ ಸಂಪಾದಕತ್ವದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹೊರತಂದಿರುವ ತುಳು ಪ್ರಸಂಗಗಳ ಗುಚ್ಛವನ್…

ಯಕ್ಷಗಾನ ಪದ್ಯಬಂಧಗಳಿಗೆ ಚೌಕಟ್ಟಿದೆ, ಭಾಗವತರೂ ಛಂದೋಬದ್ಧವಾಗಿಯೇ ಹಾಡಬೇಕಿದೆ: ಕಬ್ಬಿನಾಲೆ ವಸಂತ ಭಾರದ್ವಾಜ್

ಬೆಂಗಳೂರು: ಯಕ್ಷಗಾನ ಕವಿಗಳು ತಾವು ರಚಿಸುವ ಪ್ರಸಂಗ ಪದ್ಯಗಳ ಕುರಿತು ಹಿರಿಮೆ, ಗರಿಮೆಗಳ ಕುರಿತು ಅಧ್ಯಯನ ಮಾಡಬೇಕಿದೆ. ಇದಕ್ಕೆ ಪ್ರಾಮಾಣಿಕವಾದ ಪಾರಂಪ…

300 ವರ್ಷದ ಹಿಂದಿನ ಯಕ್ಷಗಾನ ಕೃತಿ ಮಾನಸ ಚರಿತ್ರೆ, ವಾಜಿಗ್ರಹಣ ಲೋಕಾರ್ಪಣೆ

ಮೂಲ್ಕಿ: 300 ವರ್ಷಗಳ ಹಿಂದಿನ ಅತ್ಯಮೂಲ್ಯ ಕೃತಿಯೊಂದು ಯಕ್ಷಗಾನ ಪ್ರಪಂಚಕ್ಕೆ ದೊರೆತಿರುವುದು ಕಾಲಪುರುಷನ ಕೃಪೆಯಿಂದ ಎಂದು ಸಂಶೋಧಕ, ವಿದ್ವಾಂಸ ಡಾ.ಕ…

250 ವರ್ಷ ಹಳೆಯ ಪ್ರಸಂಗದ ಓಲೆಗರಿ ಪತ್ತೆ: ಮಾನಸ ಚರಿತ್ರೆ ಬಗ್ಗೆ ಯಕ್ಷಗಾನಾಸಕ್ತರಲ್ಲಿ ರೋಮಾಂಚನ

ಯಕ್ಷಗಾನ ರಂಗಸ್ಥಳ (ಪ್ರಾತಿನಿಧಿಕ) ಚಿತ್ರಕೃಪೆ: ಮಂಜುನಾಥ ಬಾಯರಿ ಬೆಂಗಳೂರು: ಯಕ್ಷಗಾನ ಅಭಿಮಾನಿಗಳು ಇದುವರೆಗೆ ಕೇವಲ ಉಲ್ಲೇಖದ ಮೂಲಕ ಕೇಳುತ್ತಿದ್ದ ಮ…

ನಾಗರ ಪಂಚಮಿ: ಶಾಪಗ್ರಸ್ಥ ಪರೀಕ್ಷಿತನಿಗೆ ಕಚ್ಚಿದ ತಕ್ಷಕ

ಪುರಾಣ ತಿಳಿಯೋಣ ಸರಣಿ: ಕಲಿಪುರುಷನ ಪ್ರೇರಣೆಯಿಂದ ತಪ್ಪೆಸಗಿದ ಪರೀಕ್ಷಿತನಿಗೆ ಮುನಿಯ ಶಾಪ. ಸಾವಿನ ನಿರೀಕ್ಷೆಯಲ್ಲೇ ಕಾಲ ಕಳೆದ ಪರೀಕ್ಷಿತ ಕೊನೆಗೂ ತಕ್…

ಯಕ್ಷಗಾನ ಕವಿಗಳಿಗೆ ಸುಸಂದರ್ಭ: ಪ್ರಸಂಗ ರಚನೆ ಸ್ಫರ್ಧೆಗೆ ಸಿದ್ಧರಾಗಿ

ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇದರ ಹನ್ನೆರಡನೇ ವರ್ಷದ ವಾರ್ಷಿಕೋತ್ಸವದ  ಅಂಗವಾಗಿ ಯಕ್ಷಗಾನ ಸಾಹಿತ್ಯಾಸಕ್ತರಿಗಾಗಿ ವಿಶಿಷ್ಟವಾದ ಸ್ಪರ್ಧೆ ಏರ…

ವರುಣಯಾಗ: ಲೋಹಿತಾಶ್ವನನ್ನು ಉಳಿಸಿಕೊಳ್ಳಲು ಹರಿಶ್ಚಂದ್ರನ ಪಾಡು, ನೆರವಿಗೆ ಬಂದದ್ದು ಶುನಃಶೇಪ

ಸತ್ಯ ಹರಿಶ್ಚಂದ್ರ ಯಕ್ಷಗಾನದ ಒಂದು ದೃಶ್ಯ ಮಕ್ಕಳಿಲ್ಲದ ಹರಿಶ್ಚಂದ್ರ ಮಹಾರಾಜನಿಗೆ ಮಗು ಕರುಣಿಸಿದ ವರುಣ ದೇವನ ನಿಬಂಧನೆಯಿಂದಾಗಿ ಶುನಃಶೇಪನಿಗೆ ಕಂಟಕ …

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ