Contact Us

ನಮ್ಮನ್ನು ಸಂಪರ್ಕಿಸಬೇಕೇ?

ಯಕ್ಷಗಾನ ಕಲೆ ಮತ್ತು ಕಲಾವಿದರ ಪ್ರೀತಿಯಿಂದ, ಯಕ್ಷಗಾನದ ಮಾಹಿತಿ ಸಂಚಯಕ್ಕಾಗಿ ಮತ್ತು ಮಾಹಿತಿ ಪ್ರಸಾರಕ್ಕಾಗಿರುವ ಜಾಲತಾಣವಿದು. ಮಂಗಳೂರು, ಉಡುಪಿ, ಮುಂಬಯಿ, ಬೆಂಗಳೂರಿನ ಗೆಳೆಯರು ಕೈಜೋಡಿಸಿ ನಡೆಸುತ್ತಿರುವ ಜಾಲತಾಣವಿದು.

ಇದು ಡಿಜಿ ಯಕ್ಷ ಫೌಂಡೇಶನ್ (ರಿ), ಬೆಂಗಳೂರು (ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನೋಂದಾಯಿತ) ಕೊಡುಗೆ. ಯಕ್ಷಗಾನದ ಪ್ರಚಾರ, ಪ್ರಸಾರ, ಪ್ರದರ್ಶನ ಮತ್ತು ಪರಂಪರೆಯ ರಕ್ಷಣೆಗೆ ಮುಡಿಪಾಡಿಗಿರುವ ಸಂಸ್ಥೆ ಡಿಜಿ ಯಕ್ಷ ಫೌಂಡೇಶನ್ (ರಿ).

Digi Yaksha Foundation (R), Bengaluru is registered under the Ministry of Corporate Affairs, Government of India and is dedicated to work for Performance, Teaching and Exhibiting the world's greatest art form Yakshagana.

ಯಕ್ಷಗಾನ ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಲು: yakshagana.in at ಜಿಮೇಲ್ ಡಾಟ್ ಕಾಂ - ಈ ವಿಳಾಸಕ್ಕೆ ಮೇಲ್ ಕಳುಹಿಸಿ. ಅಥವಾ ಈ ಕೆಳಗಿನ ಫಾರ್ಮ್ ಮೂಲಕವೂ ಸಂಪರ್ಕಿಸಬಹುದು.

{contactForm}