ಕಟೀಲು ಏಳು ಮೇಳಗಳ ಕಲಾವಿದರ ಪಟ್ಟಿ: ದೇವೀ ಮಾಹಾತ್ಮ್ಯೆಯ ಪಾತ್ರಧಾರಿಗಳ ಮಾಹಿತಿ


ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ 2025-26ನೇ ಸಾಲಿನಲ್ಲಿ ಐತಿಹಾಸಿಕವಾಗಿ ಏಳನೇ ಮೇಳದೊಂದಿಗೆ ತಿರುಗಾಟ ಆರಂಭಿಸಿದೆ. ಹೊಸ ಕಲಾವಿದರ ಸೇರ್ಪಡೆ, ಗರಿಷ್ಠ ಪ್ರದರ್ಶನಗೊಳ್ಳುವ ದೇವೀ ಮಾಹಾತ್ಮ್ಯೆ ಪ್ರಸಂಗದಲ್ಲಿ ಯಾರಿಗೆ ಯಾವ ವೇಷ, ಯಾವ ತಂಡಕ್ಕೆ ಯಾರು ಪ್ರಧಾನ ಭಾಗವತರು, ಯಾರು ಪ್ರಧಾನ ಹಿಮ್ಮೇಳ ವಾದಕರು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಆರಂಭದಲ್ಲಿ ಬಂದಿರುವ ಮಾಹಿತಿ ಆಧಾರದಲ್ಲಿ ಕಟೀಲು ಏಳು ಮೇಳಗಳ ಕಲಾವಿದರ ಪಟ್ಟಿ ಇಲ್ಲಿದೆ.

ಸುಮಾರು ಮೂವತ್ತೈದರಷ್ಟು ಮಂದಿ ಹೊಸ ಕಲಾವಿದರ ಸೇರ್ಪಡೆಯಾಗಿದ್ದು, ಇಪ್ಪತ್ತೊಂಭತ್ತು ಮಂದಿ ಚೌಕಿ ಕೆಲಸಗಾರರು ಈ ಬಾರಿ ಕಟೀಲು ಮೇಳ ಸೇರಿದ್ದಾರೆ. ಕೆಲವರು ನಾನಾ ಕಾರಣಗಳಿಗಾಗಿ ಮೇಳ ಬಿಟ್ಟಿದ್ದಾರೆ

ಕಟೀಲು ಒಂದನೇ ಮೇಳ ಕಲಾವಿದರು
ಹಿಮ್ಮೇಳ
ಅಂಡಾಲ ದೇವಿಪ್ರಸಾದ್ ಶೆಟ್ಟಿ (ಪ್ರಧಾನ ಹಿಮ್ಮೇಳ ಭಾಗವತರು), ಪೊಳಲಿ ದಿವಾಕರ ಆಚಾರ್ಯ, ಚೇತನ್ ಸಚ್ಚೇರಿಪೇಟೆ, ಪವನ್ ರೈ ಪಾಣಾಜೆ, ಶ್ರೀಧರ ಪಡ್ರೆ (ಪ್ರಧಾನ ಮದ್ದಲೆಗಾರರು), ಜಯರಾಮ್ ಚೇಳಾರ್, ಸುಮಿತ್ ಕೈಕಂಬ, ಶ್ರೀಕುಮಾರ್, ಶಿವ ಪ್ರಸಾದ್ ಆಚಾರ್ಯ.
ಮ್ಯಾನೇಜರ್: ಉಮೇಶ ಗೌಡ ಬಂಗಾಡಿ

ಮುಮ್ಮೇಳ
ಸುಖೇಶ ಏಳ್ಕಾನ (ಹಾಸ್ಯ 1), ಸುರೇಶ ಕುಪ್ಪೆಪದವು (ಮಹಿಷಾಸುರ ಬಣ್ಣ 1), ರಂಜಿತ್ ರೈ ಮಟಂದೂರು (ಶುಂಭ ಬಣ್ಣ 2), ಗಣೇಶ್ ಶೆಟ್ಟಿ ಕನ್ನಡಿಕಟ್ಟೆ (ರಕ್ತಬೀಜ), ಎದುರುವೇಷ, ವಿಠಲ ಶೆಟ್ಟಿ ಸರಪಾಡಿ (ಮಧು) ಪೀಠಿಕೆ, ಲಕ್ಷ್ಮಣ ಕುಮಾರ್ ಮರಕಡ (ವಿಷ್ಣು) ಪುಂಡು 1. ರತ್ನಾಕರ ಹೆಗಡೆ ಪುತ್ತೂರು (ಚಂಡ) ಪುಂಡು 1, ರಾಜೇಶ್ ಬೆಳ್ಳಾರೆ (ದೇವಿ) ಸ್ತ್ರೀ ವೇಷ 1, ಸುನೀಲ್ ಪಂಜ (ಬ್ರಹ್ಮ), ಕುಸುಮೋದರ ಕುಲಾಲ್ (ಮಾಲಿನಿ) ಸ್ತ್ರೀ ವೇಷ 2. ಕೃಷ್ಣಪ್ರಸಾದ್ ಭಟ್ ಕಾಟಿಪಳ್ಳ (ವಿದ್ಯುನ್ಮಾಲಿ), ಸಂದೇಶ್ ಭಟ್ ಮರಕಡ (ಮುಂಡ), ರೋಹಿತ್ ಎಸ್. ಮರ್ದಾಳ (ಸುಗ್ರೀವ), ಪ್ರಸಾದ್ ತೋಡಾರ್ (ದೇವೇಂದ್ರ), ಶಂಕರ್ ರಾವ್ ಹಾಲಾಡಿ, ಲಕ್ಷ್ಮೀನಾರಾಯಣ ಬೆಳ್ಳಾರೆ (ನಿಶುಂಭ), ಕೃಷ್ಣ ಶೆಟ್ಟಿ ಗೋಣಿಬೀಡು, ನವೀನ್ ಶಂಭೂರು, ಜಗದೀಶ್ ಸುಳ್ಯ (ಮುಖ್ಯಸ್ತ್ರೀವೇಷ), ಅಜಯ್ ಉಳ್ಳಂಜೆ (ಮು.), ಸಂತೋಷ ಇರುವೈಲು (ನಿತ್ಯವೇಷ), ಸುಶಾಂತ್ ಮರೋಡಿ (ನಿತ್ಯವೇಷ), ಭಾಸ್ಕರ ಎಕ್ಕಾರು (ಯಕ್ಷ).

ಕಟೀಲು ಎರಡನೇ ಮೇಳ ಕಲಾವಿದರು
ಹಿಮ್ಮೇಳ
ಶಿವಶಂಕರ ಭಟ್ ಬಲಿಪ (ಪ್ರಧಾನ ಭಾಗವತರು), ಹರಿಪ್ರಸಾದ್ ಕಾರಂತ, ದೇವರಾಜ ಆಚಾರ್ಯ, ಜಯಪ್ರಕಾಶ ಮರ್ಕಂಜ (ಸಂಗೀತ), ಮೋಹನ ಶೆಟ್ಟಿಗಾ‌ರ್ (ಪ್ರಧಾನ ಮದ್ದಲೆಗಾರರು), ಶ್ರೀನಿವಾಸ ಸೋಮಯಾಜಿ, ಮರಿಯಯ್ಯ ಬಲ್ಲಾಳ್, ದೇವಾನಂದ ಭಟ್ ಬೆಳುವಾಯಿ, ಜಗದೀಶ್ ಮಿಜಾರು.

ಮುಮ್ಮೇಳ
ಶಶಿಧರ ಶೆಟ್ಟಿ ಪಂಜ (ಮ್ಯಾನೇಜರ್ (ಶುಂಭ, ಬಣ್ಣ 1), ರಾಮ ಭಂಡಾರಿ (ಹಾಸ್ಯ 1), ಉಮೇಶ ಕುಪ್ಪೆಪದವು (ಮಹಿಷಾಸುರ ಬಣ್ಣ 2), ಗಣೇಶ್ ಚಂದ್ರಮಂಡಲ (ರಕ್ತಬೀಜ - ಎದುರುವೇಷ), ನಾರಾಯಣ ಕುಲಾಲ್ (ಮಧು-ಪೀಠಿಕೆ), ವಾದಿರಾಜ ಕಲ್ಲೂರಾಯ (ವಿಷ್ಣು, ಪುಂಡು 1), ಪ್ರಶಾಂತ್ ಶೆಟ್ಟಿ ನೆಲ್ಯಾಡಿ (ಶ್ರೀದೇವಿ -ಸ್ತ್ರೀ 1), ದಿನಕರ ಗೋಖಲೆ (ಬ್ರಹ್ಮ), ರಾಧಾಕೃಷ್ಣ ಕಲ್ಲುಗುಂಡಿ (ವಿದ್ಯುನ್ಮಾಲಿ + ಸುಗ್ರೀವ), ಪ್ರೇಮ್ ರಾಜ್ ಕೊಯಿಲ (ಚಂಡ ಪುಂಡು 2), ಪುನೀತ್ ಬೋಳಿಯಾರ್ (ಕೈಟಭ), ರಕ್ಷಿತ್ ದೇಲಂಪಾಡಿ (ಮಾಲಿನಿ ಸ್ತ್ರೀ 2), ದಿವಾಕರ ಬಂಗಾಡಿ (ಮುಂಡ ಪುಂಡು 3), ಕಮಲಾಕ್ಷ ಬೆಂಜನಪದವು (ಹಾಸ್ಯ 2), ಪ್ರಣೀತ್ ಶೆಟ್ಟಿ ಲಾಡಿ (ದೇವೇಂದ್ರ), ಶಿವರಾಮ ತಿಮ್ಮಪ್ಪ ಶೆಟ್ಟಿ (ನಿಶುಂಭ) ಬಣ್ಣ 3, ಸದಾಶಿವ ಬೆಳ್ಳಾರು (ಯಕ್ಷ), ಅರುಣ್ ಕಾಟಿಪಳ್ಳ, ಹರೀಶ್ ಆಚಾರ್ಯ ಪಕ್ಷಿಕೆರೆ (ಮು. ಸ್ತ್ರೀ), ಪ್ರೇಮ್ ಕುಮಾರ್ (ನಿತ್ಯ), ನಾಗೇಶ (ಮು. ಸ್ತ್ರೀ), ಪ್ರಸನ್ನ ಗುತ್ತಿಗಾರ್ (ಮು. ಸ್ತ್ರೀ), ಅವಿನಾಶ್ ಸುಳ್ಯ (ನಿತ್ಯ).

ಕಟೀಲು ಮೂರನೇ ಮೇಳ ಕಲಾವಿದರು
ಹಿಮ್ಮೇಳ
ದೇವಿಪ್ರಸಾದ್ ಆಳ್ವ ತಲಪಾಡಿ (ಪ್ರಧಾನ ಭಾಗವತರು), ಜಯರಾಮ ಅಡೂರು, ಯಶೋಧರ ಪಾಂಡಿ (ಸಂಗೀತ), ಶಂಕರ ಕೋರಿಕಾರ್ (ಸಂಗೀತ), ದಯಾನಂದ ಶೆಟ್ಟಿಗಾರ್ (ಪ್ರಧಾನ ಮದ್ದಲೆಗಾರರು), ಸದಾನಂದ ಶೆಟ್ಟಿಗಾರ್, ಸೂರಜ್ ಆಚಾರ್ಯ, ಜಿತೇಶ್ ದೇವಾಡಿಗ, ಹರೀಶ್ ತೇವುಕಾಡು.

ಮುಮ್ಮೇಳ
ಶ್ರೀಧರ ಪಂಜಾಜೆ (ಮ್ಯಾನೇಜರ್) (ಸುಗ್ರೀವ), ಬಾಬು ಗೌಡ ಚಾರ್ಮಾಡಿ (ಹಾಸ್ಯ 1), ಹರಿನಾರಾಯಣ ಭಟ್ ಎಡನೀರು (ಮಹಿಷಾಸುರ, ಬಣ್ಣ 1), ಓಂಪ್ರಕಾಶ್ (ಶುಂಭ, ಬಣ್ಣ 2), ಅಮ್ಮುಂಜೆ ಮೋಹನ ಕುಮಾರ್ (ರಕ್ತಬೀಜ-ಎದುರುವೇಷ), ಭಾಸ್ಕರ ಸರಪಾಡಿ (ಮಧು-ಪೀಡಿಕೆ), ಬೋಳಂತೂರು ಜಯರಾಮ ಶೆಟ್ಟಿ (ವಿಷ್ಣು ಪುಂಡು 1), ಅರುಣ್ ಕೋಟ್ಯಾನ್ (ಶ್ರೀದೇವಿ ಸ್ತ್ರೀ -1), ರಾಜೇಶ್ ಆಚಾರ್ಯ ಪುತ್ತಿಗೆ (ಪುಂಡು 2, ಚಂಡ), ಬಂದಾರು ಬಾಲಕೃಷ್ಣ (ಕೈಟಭ), ರಾಮಚಂದ್ರ ಮುಕ್ಕ (ಬ್ರಹ್ಮ), ಯತೀಶ್ ಕಾರ್ಕಳ (ಮಾಲಿನಿ, ಸ್ತ್ರೀ 2), ಅಶ್ವತ್ಥ್ ಮಂಜನಾಡಿ (ವಿದ್ಯುನ್ಮಾಲಿ), ಪ್ರಶಾಂತ್ ಕಲ್ಲಡ್ಕ (ಮುಂಡ, ಪುಂಡು 3), ಬಾಬು ಪೆರ್ಮುದೆ (ಹಾಸ್ಯ 2), ಪುರುಷೋತ್ತಮ ಶೆಟ್ಟಿಗಾರ್ (ದೇವೇಂದ್ರ), ಪ್ರಣೀತ್ ಇರಾ (ನಿಶುಂಭ ಬಣ್ಣ 3), ಮಧುಸೂದನ ಪಚ್ಚನಾಡಿ (ಯಕ್ಷ), ನಾರಾಯಣ ಸುವರ್ಣ, ವೈಶಾಖ್ ಅಮ್ಮುಂಜೆ, ಸಂದೀಪ್ ದೇಲಂಪಾಡಿ (ಮು.ಸ್ತ್ರೀ.), ಶಿವಾಜಿ ಕುಮಾರ್ (ಮು.ಸ್ತ್ರೀ.), ಶಿವಪ್ರಸಾದ್ ಕಾವಳಕಟ್ಟೆ (ನಿತ್ಯ), ಕಾರ್ತಿಕ್ ಇರಾ (ನಿತ್ಯ), ಗುರುಪ್ರಸಾದ್ ಕೊಯಿಲ, ಮೋಕ್ಷತ್ (ನಿತ್ಯ).

ಕಟೀಲು ನಾಲ್ಕನೇ ಮೇಳ ಕಲಾವಿದರು
ಹಿಮ್ಮೇಳ
ರಮೇಶ್ ಭಟ್ ಪುತ್ತೂರು (ಪ್ರಧಾನ ಭಾಗವತರು), ಪ್ರದೀಪ್ ಕುಮಾರ್ ಗಟ್ಟಿ, ಸತೀಶ್ ಭಟ್ ಕಾರ್ಕಳ, ರಾಘವೇಂದ್ರ ಬಳ್ಳಮಂಜ (ಸಂಗೀತ), ಲೋಕೇಶ್ ಕಟೀಲು (ಪ್ರಧಾನ ಮದ್ದಲೆಗಾರರು), ರಾಜೇಶ್ ಮಡಂತ್ಯಾರು, ಗಿರೀಶ್ ಕಾವೂರು, ಟಿ.ಡಿ.ಗೋಪಾಲಕೃಷ್ಣಭಟ್, ಹರೀಶ್ ಕಾರ್ಕಳ.

ಮುಮ್ಮೇಳ
ಕೊಕ್ಕಡ ಜನಾರ್ದನ ಮ್ಯಾನೇಜರ್, (ರಕ್ತಬೀಜ-ಪೀಠಿಕೆ), ರವಿಶಂಕರ ವಳಕ್ಕುಂಜ (ಹಾಸ್ಯ 1), ಸಂಜೀವ ಶಿರಂಕಲ್ಲು (ಶುಂಭ, ಬಣ್ಣ 1), ಮಹಾಬಲ ರೈ ನಗ್ರಿ (ಮಹಿಷಾಸುರ ಬಣ್ಣ 2), ಬಾಯಾರು ಮೋಹನ ಶೆಟ್ಟಿ (ಮಧು - ಎದುರುವೇಷ), ಆನಂದ ಕೊಕ್ಕಡ (ವಿಷ್ಣು ಪುಂಡು 1), ಮಹೇಶ್ ಸಾಣೂರು (ಶ್ರೀದೇವಿ ಸ್ತ್ರೀ1), ಡಾ. ಶ್ರುತಕೀರ್ತಿ ರಾಜ್ (ಕೈಟಭ), ನಾಗೇಶ ಕುಪ್ಪೆಪದವು (ಬ್ರಹ್ಮ), ವೆಂಕಟೇಶ ಕಲ್ಲುಗುಂಡಿ (ಚಂಡ ಪುಂಡು 2), ಚಂದ್ರಶೇಖರ ಮುಂಡಾಜೆ (ದೇವೇಂದ್ರ), ಕಟ್ಟದಪಡ್ಪು ಕೃಷ್ಣಪ್ಪ (ವಿದ್ಯುನ್ಮಾಲಿ), ಶ್ರೀನಿವಾಸ ಕೂರಿಯಾಲ (ಸುಗ್ರೀವ), (3), ಗಿರೀಶ್ ವಾಮದಪದವು (ನಿಶುಂಭ ಬಣ್ಣ 3), ಕೊಡಂಗೈ ಬಾಲಕೃಷ್ಣ ಶೆಟ್ಟಿ, ಅಕ್ಷಯ್ ಬೆಳ್ಳಣ್ಣು (ಯಕ್ಷ), ವಿಠಲ ತ್ರಾಸಿ (ಹಾಸ್ಯ 2), ಅಕ್ಷಯ್ ಸುವರ್ಣ (ಮು. ಸ್ತ್ರೀ), ಅಕ್ಷಿತ್ ಬಜಾಲ್ (ಮು. ಸ್ತ್ರೀ.), ಶಿವಪ್ರಸಾದ್ ಕುರಾಯ (ನಿತ್ಯ), ಪ್ರಶಾಂತ್ ರಾಯಿ (ನಿತ್ಯ), ಹರೀಶ್ ಬೆಳ್ಳಾರೆ (ಮಾಲಿನಿ ಸ್ತ್ರೀ 2), ಮುರಳೀಧರ ಪೆರ್ಲ.

ಕಟೀಲು ಐದನೇ ಮೇಳ ಕಲಾವಿದರು
ಹಿಮ್ಮೇಳ 
ಪದ್ಯಾಣ ಗೋವಿಂದ ಭಟ್ (ಪ್ರಧಾನ ಭಾಗವತರು), ಪ್ರಫುಲ್ಲಚಂದ್ರ ನೆಲ್ಯಾಡಿ, ಸುಜನ್ ಅಳಿಕೆ (ಸಂಗೀತ), ಸುಕುಮಾರ ಬಲ್ಲಾಳ್-ಪ್ರಧಾನ ಮದ್ದಲೆಗಾರರು, ರಾಮಪ್ರಕಾಶ ಕಲ್ಲೂರಾಯ, ತಿರುಮಲೇಶ ಕುಲಾಲ್, ರಾಜೇಶ್ ಕಟೀಲು, ಮೋನಪ್ಪ ಗೌಡ.

ಮುಮ್ಮೇಳ
ವಿಶ್ವೇಶ್ವರ ಭಟ್ ಸುಣ್ಣಂಬಳ (ಮ್ಯಾನೇಜರ್, ರಕ್ತಬೀಜ-ಎದುರುವೇಷ), ಸಂದೇಶ್ ಬಡಗಬೆಳ್ಳೂರು (ಹಾಸ್ಯ1), ಯಶೋಧರ ಗೌಡ ಪಂಜ (ಮಹಿಷ ಬಣ್ಣ 1), ಚಂದ್ರಕಾಂತ ಶೆಟ್ಟಿ ಶಿಮಂತೂರು (ಶುಂಭ ಬಣ್ಣ 2), ರವಿರಾಜ ಭಟ್ ಪನೆಯಾಲ (ಮಧು-ಪೀಠಿಕೆ), ರವಿ ಮುಂಡಾಜೆ (ವಿಷ್ಣು ಪುಂಡು 1), ಗುರುತೇಜ ಶೆಟ್ಟಿ (ಶ್ರೀದೇವಿ ಸ್ತ್ರೀ 1). ನಿತಿನ್ ಕುತ್ತೆತ್ತೂರು (ಕೈಟಭ), ಅಶೋಕ ಆಚಾರ್ಯ (ಬ್ರಹ್ಮ), ಲಕ್ಷ್ಮಣ ತಾರೇಮಾರ್ (ವಿದ್ಯುನ್ಮಾಲಿ), ಶಿವಾನಂದ ಪೆರ್ಲ (ಚಂಡ ಪುಂಡು 2), ನವೀನ್ ಮುಂಡಾಜೆ (ಮುಂಡ-ಪುಂಡು 3), ಸುಕೇಶ್ ಮಡಾಮಕ್ಕಿ (ಸ್ತ್ರೀ 2 ಮು.ಸ್ತ್ರೀ) ರಕ್ಷಿತ್ ಮುಂಬೈ (ಮಾಲಿನಿ-ರೊಟೇಶನ್) ಮು.ಸ್ತ್ರೀ, ಸಂಜಯ್ ಬಜಾಲ್ (ಮಾಲಿನಿ ರೊಟೇಶನ್) ಮು.ಸ್ತ್ರೀ, ಅಕ್ಷಯ್ ಉಲ್ಲಂಜೆ (ದೇವೇಂದ್ರ), ಸತೀಶ್ ಚಾರ್ಮಾಡಿ (ಯಕ್ಷ), ಮಧುಸೂದನ ಬೆಳ್ಳಾರೆ (ನಿಶುಂಭ-ಬಣ್ಣ 3), ರವಿಶಂಕರ ಕಾವೂರು (ಸುಗ್ರೀವ), ಶ್ರೇಯಸ್ ರಾವ್, ಶ್ರೇಯಸ್ ಕಿಲೆಂಜೂರು, ಅಕ್ಷಯ ಮಿಜಾರು, ಸುಚೇಂದ್ರನಾಥ (ನಿತ್ಯ), ಕೀರ್ತನ್ ನಾಯ್ಕ್ (ನಿತ್ಯ).

ಕಟೀಲು ಆರನೇ ಮೇಳ ಕಲಾವಿದರು
ಹಿಮ್ಮೇಳ 
ಪುಂಡಿಕಾಯಿ ಗೋಪಾಲಕೃಷ್ಣ ಭಟ್ (ಪ್ರಧಾನ ಭಾಗವತರು), ಕೃಷ್ಣಯ್ಯ ಬೈಂದೂರು-ಮ್ಯಾನೇಜರ್, ಮೋಹನ ಗೌಡ ಶಿಶಿಲ, ದಾಮೋದರ ಮುಗು (ಸಂಗೀತ), ಮುರಾರಿ ಪಂಜಿಗದ್ದೆ (ಸಂಗೀತ), ಮುರಾರಿ ಕಡಂಬಳಿತ್ತಾಯ- ಪ್ರಧಾನ ಮದ್ದಲೆಗಾರರು, ಭಾಸ್ಕರ್ ಭಟ್ ಕಟೀಲು, ಸೀತಾರಾಮ ಶೆಟ್ಟಿಗಾರ್, ವಿಶ್ವನಾಥ ಶೆಣೈ.

ಮುಮ್ಮೇಳ
ಚಂದ್ರಹಾಸ ತುಂಬೆ (ಹಾಸ್ಯ), ಬಾಲಕೃಷ್ಣ ಮಿಜಾರು (ಮಹಿಷ-ಬಣ್ಣ 1), ವಸಂತರಾಜ್ ಕಟೀಲು (ಶುಂಭ ಬಣ್ಣ 2), ಉಮಾಮಹೇಶ್ವರ ಭಟ್ (ಮಧು-ಎದುರುವೇಷ), ಅರಳ ಗಣೇಶ ಶೆಟ್ಟಿ (ರಕ್ತಬೀಜ ಪೀಠಿಕೆ), ಉತ್ತಮ ಭಟ್ ಪಡ್ಪು (ವಿಷ್ಣು ಪುಂಡು 1), ಸಂದೀಪ್ ಕೋಳ್ಯೂರು (ಶ್ರೀದೇವಿ ಸ್ತ್ರೀ 1), ಕುಮಾರ ಪಡ್ರೆ (ಸುಗ್ರೀವ), ಗಣೇಶ ಪಾಲೆಚ್ಚಾರ್ (ಕೈಟಭ), ಜನಾರ್ದನ ಕುಂದಾಪುರ (ಚಂಡ ಪುಂಡು-2), ವಿಶ್ವನಾಥ್ ನಾಯಕ್ ಕಾರಿಂಜ (ಬ್ರಹ್ಮ), ಲೋಕೇಶ್ ಮಿಜಾರು (ದೇವೇಂದ್ರ), ಶೇಖರ ಹಿರೇಬಂಡಾಡಿ (ಮಾಲಿನಿ-ರೊಟೇಶನ್-ಸ್ತ್ರೀ2), ಶ್ರೀನಿಧಿ ಭಟ್ (ವಿದ್ಯುನ್ಮಾಲಿ), ಸತೀಶ್ ದೈಗೋಳಿ (ನಿಶುಂಭ-ಬಣ್ಣ 3), ಪ್ರದೀಪ್ ಗಂಟಲ್ಕಟ್ಟೆ (ಮುಂಡ ಪುಂಡು 3), ಸತೀಶ್ ಬೆಟ್ಟಂಪಾಡಿ (ಯಕ್ಷ), ನಾಗರಾಜ ಇರಾ (ಮಾಲಿನಿ-ರೊಟೇಷನ್, ಮು.ಸ್ತ್ರೀ.) ಆನಂದ ಜೋಗಿ, ಸಂದೀಪ್ ಕಲ್ಲಡ್ಕ (ಮು.ಸ್ತ್ರೀ.), ಮುರಳಿಕೃಷ್ಣ ಮಿಜಾರ್ (ನಿತ್ಯ), ನಿತಿನ್ ಕನ್ಯಾನ (ನಿತ್ಯ), ಕುಶಾನ್ ವಾಮದಪದವು (ನಿತ್ಯ-ಮು. ಸ್ತ್ರೀ), ದುರ್ಗಾಪ್ರಸಾದ್ ನೆಲ್ಲಿಕಟ್ಟೆ (ನಿತ್ಯ).

ಕಟೀಲು ಏಳನೇ ಮೇಳ ಕಲಾವಿದರು
ಹಿಮ್ಮೇಳ 
ಶ್ರೀನಿವಾಸ ಬಳ್ಳಮಂಜ (ಪ್ರಧಾನ ಭಾಗವತರು), ಬೋಂದೆಲ್ ಸತೀಶ ಶೆಟ್ಟಿ, ರಾಮಚಂದ್ರ ರಾಣ್ಯ, ಅಡೂರು ಆನಂದ (ಸಂಗೀತ), ಸುಬ್ರಹ್ಮಣ್ಯ ಪ್ರಸಾದ್ (ಸಂಗೀತ), ಯೋಗೀಶ್ ಉಳೆಪಾಡಿ (ಪ್ರಧಾನ ಮದ್ದಲೆಗಾರರು), ಭರತೇಶ್ ಕಾಟಿಪಳ್ಳ, ಅವಿನಾಶ್ ಬೈಪಾಡಿತ್ತಾಯ, ಹಿರಣ್ಮಯ ಹಿರಿಯಡ್ಕ
ಮ್ಯಾನೇಜರ್: ಪ್ರಕಾಶ್ ಶೆಟ್ಟಿ.

ಮುಮ್ಮೇಳ
ಮಿಜಾರು ತಿಮ್ಮಪ್ಪ (ಹಾಸ್ಯ 1), ಚಂದ್ರಶೇಖರ ಬನಾರಿ (ಮಹಿಷ ಬಣ್ಣ 1), ಶಬರೀಶ ಮಾನ್ಯ (ಶುಂಭ-ಬಣ್ಣ 2), ಮಾನ್ಯ ಸಂತೋಷ್ (ರಕ್ತಬೀಜ-ಎದುರುವೇಷ), ಶಿವಕುಮಾರ್ ಮೂಡಬಿದ್ರೆ (ಮಧು ಪೀಠಿಕೆ), ವಿಷ್ಣು ಶರ್ಮ ಪಣಕಜೆ (ವಿಷ್ಣು ಪುಂಡು 1), ಅಕ್ಷಯ್ ಮಾರ್ನಾಡು (ಶ್ರೀದೇವಿ-ಸ್ತ್ರೀ 1), ಭುವನ್ ಶೆಟ್ಟಿ ಬೋಳಾರ (ಮಾಲಿನಿ ರೊಟೇಷನ್ ಸ್ತ್ರೀ 2, ಮು.ಸ್ತ್ರೀ) ಅಕ್ಷಯ್ ಕಾಂತಾವರ (ಮಾಲಿನಿ ರೊಟೇಷನ್, ಮು.ಸ್ತ್ರೀ.), ಅಕ್ಷಯ್ ಭಟ್ ಶಿರ್ತಾಡಿ (ಚಂಡ- ಪುಂಡು 2), ಯತೀಶ್ ಕಡಬ (ಮುಂಡ-ಪುಂಡು 3), ಶ್ರೀಪಾದ್ ಭಟ್ ಕೆರೆಕಾಡು (ವಿದ್ಯುನ್ಮಾಲಿ), ರಾಜೇಶ್ ಶೆಟ್ಟಿ ಮಾಳ (ಕೈಟಭ/ಸುಗ್ರೀವ), ಸಂಗಮ್ ಶೆಟ್ಟಿಗಾರ್, ಮಧುರಾಜ್ ವಾಮದಪದವು (ನಿಶುಂಭ ಬಣ್ಣ 3), ನಿತೇಶ್ ಕುಪ್ಪೆಪದವು (ಹಾಸ್ಯ 2), ಕಿರಣ್ ಕೊಂಚಾಡಿ (ಯಕ್ಷ, ಮುಖ್ಯ ಸ್ತ್ರೀ), ದುರ್ಗಾಪ್ರಸಾದ್ ಹೊಸಕಾಡು (ದೇವೇಂದ್ರ), ಜೀವನ್ ಶೆಟ್ಟಿಗಾರ್, ಜನಾರ್ದನ ಬೆಳಾಲು (ಬ್ರಹ್ಮ), ಸುದರ್ಶನ ಅಮ್ಟಾಡಿ, ತಿಲಕ ಶೆಟ್ಟಿ (ಮುಖ್ಯ ಸ್ತ್ರೀ), ತನಿಶ್ ಮೂಡುಪೆರಾರ (ನಿತ್ಯ), ಸಂದೇಶ್ ಇರಾ (ನಿತ್ಯ).

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು