ಕಟೀಲು: ಯಾರು ಬ್ರಹ್ಮ, ವಿಷ್ಣು, ದೇವಿ, ಮಹಿಷ, ರಕ್ತಬೀಜ? ಆರು ಮೇಳಗಳ ಪಟ್ಟಿ ಇಲ್ಲಿದೆ


ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆರೂ ಮೇಳಗಳಲ್ಲಿ ಶ್ರೀದೇವಿ ಮಹಾತ್ಮ್ಯೆ ಬಹು ಪ್ರಸಿದ್ಧವಾದುದು. 2021ನೇ ಸಾಲಿನ ತಿರುಗಾಟವು ನವೆಂಬರ್ 29ರಂದು ಶ್ರೀಕ್ಷೇತ್ರದಲ್ಲಿ ಆರಂಭವಾಗಿದೆ. ಆರೂ ಸೆಟ್‌ಗಳಲ್ಲಿ ಗರಿಷ್ಠ ಆಟಗಳಾಗುವ ದೇವಿ ಮಹಾತ್ಮೆ ಪ್ರಸಂಗದ ಪಾತ್ರಗಳ ಹಂಚಿಕೆ ಈ ರೀತಿ ಇದೆ.
ಹೆಸರುಗಳು ಅನುಕ್ರಮವಾಗಿ ಆರೂ ಮೇಳಗಳ ಕಲಾವಿದರ ಹೆಸರುಗಳು (ಅನಿವಾರ್ಯ, ಸಾಂದರ್ಭಿಕ ಬದಲಾವಣೆಗಳ ಹೊರತಾಗಿ.)
ಬ್ರಹ್ಮ
ಶಿವಕುಮಾರ್ ಮೂಡುಬಿದ್ರಿ, ವಿಶ್ವನಾಥ ನಾಯಕ್ ಕಾರಿಂಜೆ, ಸುನಿಲ್ ಪದ್ಮುಂಜ, ನಾಗೇಶ ಕುಪ್ಪೆಪದವು, ರಾಧಾಕೃಷ್ಣ ಕಲ್ಲುಗುಂಡಿ, ವಾದಿರಾಜ ಕಲ್ಲೂರಾಯ

ವಿಷ್ಣು
ವಿಷ್ಣು ಶರ್ಮ ವಾಟೆಪಡ್ಪು, ಅಶೋಕ ಆಚಾರ್ಯ, ತಾರಾನಾಥ ಬಲ್ಯಾಯ, ಭಾಸ್ಕರ ಸರಪಾಡಿ, ರವಿ ಮುಂಡಾಜೆ, ಆನಂದ ಕೊಕ್ಕಡ

ಮಧು
ಮೋಹನ ಶೆಟ್ಟಿ ಬಾಯಾರು, ಮೋಹನ್ ಕುಮಾರ್ ಅಮ್ಮುಂಜೆ, ಉಮಾಮಹೇಶ್ವರ ಭಟ್, ಸರಪಾಡಿ ವಿಠಲ ಶೆಟ್ಟಿ, ರವಿರಾಜ ಪನೆಯಾಲ, ಸದಾಶಿವ ಶೆಟ್ಟಿ ಮುಂಡಾಜೆ

ಕೈಟಭ
ಮಂಜುನಾಥ ರೈ, ಗುರುವಪ್ಪ ಬಾಯಾರು, ಶಂಭುಕುಮಾರ ಕಿನ್ನಿಗೋಳಿ, ಗಣೇಶ ಪಾಲೆಚ್ಚಾರ್, ರಾಜೇಶ್ ಕುಂಪಲ, ಡಾ.ಶ್ರುತಕೀರ್ತಿರಾಜ

ಮಾಲಿನಿ
ಯತೀಶ್ ಕಾರ್ಕಳ/ಮಹೇಶ್ ಎಡನೀರು, ರಾಮಚಂದ್ರ ಮುಕ್ಕ, ಸಂಜಯ್/ರಕ್ಷಿತ್ ರೈ ದೇಲಂಪಾಡಿ, ಕುಸುಮೋದರ ಕುಲಾಲ್, ಗುರುತೇಜ ಶೆಟ್ಟಿ, ಹರೀಶ್ ಬೆಳ್ಳಾರೆ

ವಿದ್ಯುನ್ಮಾಲಿ
ಉಮೇಶ ಗೌಡ ಬಂಗಾಡಿ, ನಾರಾಯಣ ಕುಲಾಲ್, ಅಪ್ಪುಕುಂಞಿ ಮಣಿಯಾಣಿ, ಸುನಿಲ್ ಕಣಿಯೂರು, ಲಕ್ಷ್ಮಣ ತಾರೆಮಾರ್, ನಾರಾಯಣ ಪೇಜಾವರ

ಮಹಿಷಾಸುರ
ಸುರೇಶ ಕುಪ್ಪೆಪದವು, ಚಂದ್ರಶೇಖರ ಬನಾರಿ/ಉಮೇಶ ಕುಪ್ಪೆಪದವು, ಬಾಲಕೃಷ್ಣ ಮಿಜಾರು, ಮಹಾಬಲ ರೈ ನಗ್ರಿ, ಯಶೋಧರ ಗೌಡ, ಹರಿನಾರಾಯಣ ಭಟ್

ದೇವೇಂದ್ರ
ದಿನಕರ ಗೋಖಲೆ, ಚಂದ್ರಶೇಖರ ಮುಂಡಾಜೆ, ಪುರುಷೋತ್ತಮ ಶೆಟ್ಟಿಗಾರ್, ಬಾಲಕೃಷ್ಣ ಗೌಡ ಬಂದಾರು, ರಾಜೇಶ್ ಶೆಟ್ಟಿ ಮಾಳ, ಪುನೀತ್ ಬೋಳಿಯಾರ್

ದೇವಿ
ರಾಜೇಶ್ ಬೆಳ್ಳಾರೆ, ರಮೇಶ್ ಭಟ್ ಬಾಯಾರು, ಅರುಣ್ ಕೋಟ್ಯಾನ್, ಸಂದೀಪ್ ಕೋಳ್ಯೂರು, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮಹೇಶ್ ಕುಮಾರ್ ಸಾಣೂರು

ಶುಂಭ
ಪ್ರಕಾಶ ಸಾಗರ, ಶಶಿಧರ ಶೆಟ್ಟಿ ಪಂಜ, ವಸಂತರಾಜ್ ಕಟೀಲು, ಸಂಜೀವ ಶಿರಂಕಲ್ಲು, ಓಂಪ್ರಕಾಶ, ರಂಜಿತ್ ಗೋಳಿಯಡ್ಕ

ನಿಶುಂಭ
ಮುರಳೀಧರ ಪೆರ್ಲ, ಚಂದ್ರಶೇಖರ ಬನಾರಿ/ಉಮೇಶ ಕುಪ್ಪೆಪದವು, ನರೇಶ್ ಬಜಪೆ, ಗಿರೀಶ್ ವಾಮದಪದವು, ಚಂದ್ರಕಾಂತ ಶೆಟ್ಟಿ ಶಿಮಂತೂರು, ಲಕ್ಷ್ಮೀನಾರಾಯಣ ಬೆಳ್ಳಾರೆ

ಚಂಡ
ರತ್ನಾಕರ ಹೆಗಡೆ, ಪ್ರೇಮರಾಜ ಕೊಯಿಲ, ರಾಜೇಶ್ ಆಚಾರ್ಯ, ಜನಾರ್ದನ ಕುಂದಾಪುರ, ಶಿವಾನಂದ ಶೆಟ್ಟಿ ಪೆರ್ಲ, ಕೃಷ್ಣಪ್ಪ ಕಟ್ಟಡಪಡ್ಪು

ಮುಂಡ
ವೆಂಕಟೇಶ ಕಲ್ಲುಗುಂಡಿ, ನವೀನ್ ಮುಂಡಾಜೆ, ಅಕ್ಷಯ ರಾವ್, ದಿವಾಕರ ಬಂಗಾಡಿ, ನಿತಿನ್ ಕುತ್ತೆತ್ತೂರು, ಶೇಖರ ಹಿರೇಬಂಡಾಡಿ

ಸುಗ್ರೀವ
ರಘುನಾಥ ಶೆಟ್ಟಿ ಬಾಯಾರು, ಶ್ರೀಧರ ಪಂಜಾಜೆ, ಕೃಷ್ಣ ಮೂಲ್ಯ ಕೈರಂಗಳ, ಮಾಡಾವು ಕೊರಗಪ್ಪ, ಅಕ್ಷಯ ಉಲ್ಲಂಜೆ, ಪಡ್ರೆ ಕುಮಾರ

ರಕ್ತಬೀಜ
ಲಕ್ಷ್ಮಣ ಮರಕಡ, ಗಣೇಶ ಚಂದ್ರಮಂಡಲ, ಅರಳ ಗಣೇಶ ಶೆಟ್ಟಿ, ಗಣೇಶ್ ಕನ್ನಡಿಕಟ್ಟೆ, ವಿಶ್ವೇಶ್ವರ ಭಟ್ ಸುಣ್ಣಂಬಳ, ಕೊಕ್ಕಡ ಜನಾರ್ದನ

ಹಾಸ್ಯ 1
ಸುಖೇಶ್ ಏಲ್ಕಾನ, ತುಂಬೆ ಚಂದ್ರಹಾಸ, ರಾಮ ಭಂಡಾರಿ/ಬಾಬು ಗೌಡ ಚಾರ್ಮಾಡಿ, ರವಿಶಂಕರ ವಳಕ್ಕುಂಜ, ಬಾಲಕೃಷ್ಣ ಮಣಿಯಾಣಿ, ಮೋಹನ ಮುಚ್ಚೂರು

ಹಾಸ್ಯ 2
ಪುರುಷೋತ್ತಮ ಬೆಳ್ಳಾರೆ, ಬಾಬು ಗೌಡ ಪೆರ್ಮುದೆ, **, ವಿಠಲ ತ್ರಾಸಿ, **, ಕಮಲಾಕ್ಷ ಬೆಂಜನಪದವು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು