ಅಪರೂಪದ ಯಕ್ಷ ದಂಪತಿ: ಬೈಪಾಡಿತ್ತಾಯರು
ಯಕ್ಷಗಾನದ ಮಣ್ಣಿನ ವಾಸನೆ ಕುಡಿಯುತ್ತಲೇ ಹುಟ್ಟಿ ಬೆಳೆದಿರುವುದರಿಂದ ಯಕ್ಷಗಾನದ ಬಗೆಗೆ ಒಂದಷ್ಟು ಪರಮಾಸಕ್ತಿ. ಯಕ್ಷಲೋಕದ ಆಗುಹೋಗುಗಳಿಗಾಗಿಯೇ ಇದನ್ನು ಅರ್ಪಿಸುತ್ತಿದ್ದೇನೆ. ಕರಾವಳಿ ಮಣ್ಣಿನ ಕಣ ಕಣದಲ್ಲೂ ಚೆಂಡೆ-ಮದ್ದಳೆಯ ಸದ್ದು ಇದೆ. ಈ ಮಣ್ಣಿನಲ್ಲೇ ಆಡುತ್ತಾಡುತ್ತಾ ಬೆಳೆಯುವ ಪ್ರತಿಯೊಬ್ಬ ಹುಡುಗನ ಬಾಯಲ್ಲೂ ರ್ರಡ್ಡ...ಢೀಂ... ಎಂಬ ಪದೋಚ್ಛಾರ ಬರುತ್ತದೆ. ಹೀಗಾಗಿ ಒಂದಷ್ಟು ಅನುಭವ ಕಥನವೂ ಇಲ್ಲಿ ಆಗಾಗ್ಗೆ ರಂಗಪ್ರವೇಶ ಮಾಡಲಿದೆ.
ಈ ಜಾಲತಾಣವು 2008ರಲ್ಲಿ ಬ್ಲಾಗ್ ರೂಪದಲ್ಲಿ ಜನ್ಮ ತಾಳಿದ್ದು, ಡೊಮೇನ್ ರಿಜಿಸ್ಟರ್ ಮಾಡಿಕೊಳ್ಳಲಾಗಿತ್ತಾದರೂ, ಮಧ್ಯೆ ಅದರ ನವೀಕರಣವಾಗದೆ ಮರೆತೇ ಹೊದಂತಿತ್ತು. ಅದೃಷ್ಟವಶಾತ್, ಕೋವಿಡ್-19 ಕಾಲದಲ್ಲಿ ಮತ್ತೆ ನೋಡಿದಾಗ ಅದೇ ಡೊಮೇನ್ (Yakshagana.in) ನೋಂದಣಿಗೆ ಸಿಕ್ಕಿತ್ತು. ತಕ್ಷಣವೇ ಅದನ್ನು ಬಾಚಿಕೊಂಡು, ನಿಧಾನವಾಗಿ ಈ ತಾಣವನ್ನು ಕಟ್ಟಲಾಯಿತು.
ಇದಿನ್ನೂ ಶಿಶು. ಇದನ್ನು ಆಡಿಸಿ, ಬೆಳೆಸುವಲ್ಲಿ ಎಲ್ಲ ಯಕ್ಷಗಾನ ಕಲಾಭಿಮಾನಿಗಳೂ ಕೈಜೋಡಿಸಬೇಕೆಂದು ವಿನಮ್ರ ವಿನಂತಿ.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಸುದ್ದಿ