ಸರ್ಪಂಗಳ ಯಕ್ಷೋತ್ಸವ ಪ್ರಶಸ್ತಿ: ಭೀಮ ಭಾರತ ಯಕ್ಷಗಾನ ವೀಕ್ಷಿಸಿ


2019ರಲ್ಲಿ ಸರ್ಪಂಗಳ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಡೆದ ಯಕ್ಷಗಾನ ಪ್ರದರ್ಶನ. ಯಕ್ಷಗಾನದ ಮರುಪ್ರಸಾರದ ಸ್ಟ್ರೀಮಿಂಗ್ ನೋಡಿ: ಭೀಮಭಾರತ

ಕಥಾ ಸಂಯೋಜನೆ:- ವಾಸುದೇವ ರಂಗಾಭಟ್
ಪದ್ಯ ರಚನೆ:- ಎಂಕೆ ರಮೇಶ್ ಆಚಾರ್ಯ
ಭಾಗವತರು: ಸಿರಿಬಾಗಿಲು ರಾಮಕೃಷ್ಣ ಮಯ್ಯ , ರವಿಚಂದ್ರ ಕನ್ನಡಿಕಟ್ಟೆ 
ಚಂಡೆ- ಮದ್ದಳೆ: ಪದ್ಯಾಣ ಶಂಕರನಾರಾಯಣ ಭಟ್, ಮುರಾರಿ ಕಡಂಬಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ, ಕೃಷ್ಣಪ್ರಕಾಶ ಉಳಿತ್ತಾಯ, ಯೊಗೀಶ ಉಳೆಪಾಡಿಯ
ಚಕ್ರತಾಳ:- ರಾಜೇಂದ್ರ ಕೃಷ್ಣ, ಪುರುಷೋತ್ತಮ ಆಚಾರ್ಯ

ಕಾರ್ಯಕ್ರಮ ಸಂಯೋಜನೆ: ಡಾ ಶೈಲಜಾ ನರೇಂದ್ರ ಶೆಣೈ.

ಪಾತ್ರವರ್ಗ:
ಪಾಂಡು ಚಕ್ರವರ್ತಿ:- ಜಯಾನಂದ ಸಂಪಾಜೆ
ಕುಂತಿ:- ಮಹೇಶ್ ಸಾಣೂರು
ವಾಯು / ಕಿರಾತಕ: ಅಮ್ಮುಂಜೆ ಮೋಹನ
ವಾಯು: ಶಿವಾನಂದ ಪೆರ್ಲ
ಕೌರವ -1: ಲಕ್ಷ್ಮಣ ಮರಕಡ
ದುಶ್ಶಾಸನ -1:- ವೆಂಕಟೇಶ ಕಲ್ಲುಗುಂಡಿ
ಕರ್ಣ 1: ಹರಿರಾಜ ಕಟೀಲು
ಭೀಮಸೇನ-1:- ದಿವಾಕರ ರೈ ಸಂಪಾಜೆ
ಕೃಪಾಚಾರ್ಯ:- ಕೈರಂಗಳ ಕೃಷ್ಣ ಮೂಲ್ಯ
ಧರ್ಮರಾಜ -1: ಪ್ರಸಾದ್ ಸವಣೂರು
ಅರ್ಜುನ-1: ಶಿವಾನಂದ ಪೆರ್ಲ
ನಕುಲ-1: ಶಿವರಾಜ್ ಬಜಕೂಡ್ಲು
ಬೇಟೆಗಾರರು: ಮವ್ವಾರು ಬಾಲಕೃಷ್ಣ ಮಣಿಯಾಣಿ, ಸುರೇಶ್ ಕೊಲೆಕಾಡಿ
ಗಾಂಧಾರಿ: ಅಂಬಾಪ್ರಸಾದ್ ಪಾತಾಳ
ನಾಗರಾಜ: ಜಯಾನಂದ ಸಂಪಾಜೆ
ದ್ರೋಣಾಚಾರ್ಯ:- ಉಬರಡ್ಕ ಉಮೇಶ್ ಶೆಟ್ಟಿ
ಹಿಡಿಂಬೆ:- ಸಂತೋಷ್ ಕುಮಾರ್ ಹಿಲಿಯಾಣ
ಹಿಡಿಂಬಾಸುರ:- ಹರಿನಾರಾಯಣ ಎಡನೀರು
ವಿಶೋಕ:- ವಾಟೆಪಡ್ಪು ವಿಷ್ಣು ಶರ್ಮ
ಬಕಾಸುರ:- ಶ್ರೀನಿಧಿ ಆಚಾರ್ಯ
ಭೀಮಸೇನ-2 ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಸಹದೇವ:- ವೆಂಕಟೇಶ ಕಲ್ಲುಗುಂಡಿ
ಕೌರವ-2:- ನಿಡ್ಲೆ ಗೋವಿಂದ ಭಟ್
ದುಶ್ಯಾಸನ-2:- ಶಂಭಯ್ಯ ಕಂಜರ್ಪಣೆ
ಕರ್ಣ-2:- ಸುಬ್ರಾಯಹೊಳ್ಳ ಕಾಸರಗೋಡು
ದ್ರುಪದ:- ಕೈರಂಗಳ ಕೃಷ್ಣಮೂಲ್ಯ
ದೃಷ್ಟದ್ಯುಮ್ನ:- ಹರಿರಾಜ ಕಟೀಲು
ದ್ರೌಪದಿ:- ಶಶಿಕಾಂತ ಶೆಟ್ಟಿ ಕಾರ್ಕಳ
ಭೀಮಸೇನ-3:- ಸುಣ್ಣಂಬಳ ವಿಶ್ವೇಶ್ವರ ಭಟ್
ಧರ್ಮರಾಜ 2:- ದಿನಕರ ಗೋಖಲೆ
ಅರ್ಜುನ -2: ದೀಪಕ್ ರಾವ್ ಪೇಜಾವರ
ದೃತರಾಷ್ಟ್ರ:- ಸುರೇಶ್ ಕೊಲೆಕಾಡಿ
ವಿಕರ್ಣ:- ಪ್ರಸಾದ್ ಸವಣೂರು
ಕಿಮ್ಮೀರ:- ಶಶಿಕಿರಣ್ ಕಾವು
ಘಟೋದ್ಗಜ:- ಜಗದಾಭಿರಾಮ ಪಡುಬಿದ್ರಿ
ಜಟಾಸುರ:- ಮನೀಶ್ ಪಾಟಾಳಿ
ಸೈಂಧವ/ ಜಯದ್ರಥ:- ಗಣೇಶ್ ಚಂದ್ರಮಂಡಲ
ಸಖ:- ಮವ್ವಾರು ಬಾಲಕೃಷ್ಣ ಮಣಿಯಾಣಿ
ವಿರಾಟರಾಜ:- ವಸಂತಗೌಡ ಕಾಯರ್ತಡ್ಕ
ಜೀಮೂತ ಜಟ್ಟಿ:- ಶಶಿಕಿರಣ ಕಾವು
ವಲಲ/ ಭೀಮಸೇನ-4: ಪನೆಯಾಲ ರವಿರಾಜ
ಕೀಚಕ:- ಲಕ್ಷ್ಮಣ ಮರಕಡ
ಕಂಕಭಟ್ಟ / ಧರ್ಮರಾಜ 3:- ದಿನಕರ ಗೋಖಲೆ
ಗೋಪಾಲಕ:- ಸುರೇಶ್ ಕೊಲೆಕಾಡಿ
ತ್ರಿಗರ್ತ:- ಹರೀಶ್ ಶೆಟ್ಟಿ ಮಣ್ಣಾಪು
ಕೃಷ್ಣ:- ಮಹೇಶ್ ಸಾಣೂರು
ಭೀಮಸೇನ-5:- ಸುಣ್ಣಂಬಳ ವಿಶ್ವೇಶ್ವರ ಭಟ್
ನಕುಲ:- ಹರಿರಾಜ ಕಟೀಲು
ಸಹದೇವ 3:- ಶ್ರೀನಿಧಿ ಆಚಾರ್ಯ
ಅಭಿಮನ್ಯು:- ಗುಂಡಿಮಜಲು ಗೋಪಾಲ್ ಭಟ್
ಶಲ್ಯ: ಲಕ್ಷ್ಮಣ ಮರಕಡ
ಕೌರವ -3:- ಆದಿತ್ಯ ಅಂಬಲಪಾಡಿ
ಆಲಂಬುಸ:- ಹರಿನಾರಾಯಣ ಎಡನೀರು
ಕೌರವ -4:- ಕೆ.ಗೋವಿಂದ ಭಟ್
ಬಲರಾಮ:- ಆದಿತ್ಯ ಅಂಬಲಪಾಡಿ
ಬ್ರಾಹ್ಮಣ:- ಮವ್ವಾರು ಬಾಲಕೃಷ್ಣ ಮಣಿಯಾಣಿ
ಕುಂತಿ 2:- ಎಂ.ಕೆ.ರಮೇಶ್ ಆಚಾರ್ಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು